ಐಪಿಎಲ್‌ನಲ್ಲಿ ಭಾರಿ ಹಿಟ್ಟರ್‌ಗಳು, ಸ್ಟಾರ್ ಬೌಲರ್‌ಗಳು ಮತ್ತು ಸಿಕ್ಸರ್‌ಗಳು ಇರುವಂತೆ ಆ್ಯಂಕರ್‌ಗಳಿಗೂ ಅಪಾರ ಅಭಿಮಾನಿಗಳಿದ್ದಾರೆ. ಈ ಪಟ್ಟಿಯ ಮುಂಚೂಣಿಯಲ್ಲಿರುವ ನಿರೂಪಕಿ ಮಾಯಾಂತಿ ಲ್ಯಾಂಗರ್ ಇದ್ದಾರೆ. ಸೌಂದರ್ಯದ ಜೊತೆಗೆ ಅಪಾರ ಪ್ರತಿಭೆಯನ್ನು ಹೊಂದಿರುವ ಇವರು ಆ್ಯಂಕರ್ ಆಗಿ ಉತ್ತಮ ಹೆಸರು ಗಳಿಸಿದ್ದಾರೆ.  
ಕ್ರೀಡೆ

ಐಪಿಎಲ್ 2022: ಹಾಟ್ ಅಂಡ್ ಬೋಲ್ಡ್ ಟಾಪ್ 5 ಕ್ರೀಡಾ ನಿರೂಪಕಿಯರು ಇವರೇ ನೋಡಿ!

ಐಪಿಎಲ್‌ನಲ್ಲಿ ಭಾರಿ ಹಿಟ್ಟರ್‌ಗಳು, ಸ್ಟಾರ್ ಬೌಲರ್‌ಗಳು ಮತ್ತು ಸಿಕ್ಸರ್‌ಗಳು ಇರುವಂತೆ ಆ್ಯಂಕರ್‌ಗಳಿಗೂ ಅಪಾರ ಅಭಿಮಾನಿಗಳಿದ್ದಾರೆ. ಈ ಪಟ್ಟಿಯ ಮುಂಚೂಣಿಯಲ್ಲಿರುವ ನಿರೂಪಕಿ ಮಾಯಾಂತಿ ಲ್ಯಾಂಗರ್ ಇದ್ದಾರೆ.

2020ರಲ್ಲಿ ಮಾಯಂತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರು ಐಪಿಎಲ್‌ನಂತಹ ಮೆಗಾ ಈವೆಂಟ್‌ಗಳಿಂದ ಸ್ವಲ್ಪ ಸಮಯ ದೂರ ಉಳಿದಿದ್ದರು. ಆದರೆ, ಇತ್ತೀಚಿನ ಮಾಹಿತಿ ಪ್ರಕಾರ, ಐಪಿಎಲ್-2022ರ ಸೀಸನ್‌ನೊಂದಿಗೆ ಮಯಂತಿ ರೀ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ಮತ್ತೊಮ್ಮೆ ಆ್ಯಂಕರ್ ಅವತಾರದಲ್ಲಿ ಮಿಂಚ
ಸಂಜನಾ ಗಣೇಶನ್: ಸಂಜನಾ ಪ್ರಸ್ತುತ ಭಾರತದ ಪ್ರಮುಖ ಕ್ರೀಡಾ ನಿರೂಪಕರಲ್ಲಿ ಒಬ್ಬರು. ಮಾಯಾಂತಿ ಅವರ ಅನುಪಸ್ಥಿತಿಯಲ್ಲಿ ಅವರು ಅನೇಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಪ್ರಸ್ತುತ ಐಸಿಸಿ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ನಿರತರಾಗಿದ್ದಾರೆ. ಈ ಮೆಗಾ ಈವೆಂಟ್ ನಂತರ ಐಪಿಎಲ್‌ಗೆ ಎಂಟ್ರಿ ನೀಡಲಿದ್ದಾರೆ. ಕಳೆದ ವ
ತಾನ್ಯ ಪುರೋಹಿತ್: ಉತ್ತರಾಖಂಡದ ತಾನ್ಯಾ ಪುರೋಹಿತ್ ಗರ್ವಾಲ್ ವಿಶ್ವವಿದ್ಯಾಲಯದಿಂದ ಪದವಿ ಪಡೆದಿದ್ದಾರೆ. ಬಾಲಿವುಡ್ ಸ್ಟಾರ್ ಹೀರೋಯಿನ್ ಅನುಷ್ಕಾ ಶರ್ಮಾ ಅಭಿನಯದ NH-10 ಸಿನಿಮಾದ ಮೂಲಕ ಬೆಳಕಿಗೆ ಬಂದ ತಾನ್ಯಾಗೆ ಕ್ರಿಕೆಟ್ ಶೋಗಳಿಗೆ ಆ್ಯಂಕರ್ ಆಗಿ ಕಾರ್ಯನಿರ್ವಹಿಸುವ ಅವಕಾಶ ಸಿಕ್ಕಿದೆ. ಈ ಕ್ರಮದಲ್ಲಿ ಅವರು ಐಪಿ
ನಸ್ಪ್ರೀತ್ ಕೌರ್: ನಸ್ಪ್ರೀತ್ ಕೌರ್ ಮೆಲ್ಬೋರ್ನ್‌ನಲ್ಲಿ ಹುಟ್ಟಿ ಬೆಳೆದ ಭಾರತೀಯ ಮೂಲದ ಯುವತಿ. ಕ್ರಿಕೆಟ್ ಕಾರ್ಯಕ್ರಮಗಳ ನಿರೂಪಣೆಯಲ್ಲಿ ಗುರುತಿಸಿಕೊಂಡಿದ್ದಾರೆ. ಅವರು IPL-2022 ಸೀಸನ್ ನೊಂದಿಗೆ ಜನಪ್ರಿಯತೆಯನ್ನು ಗಳಿಸಿದ್ದಾರೆ.
ನೆರೋಲಿ: ಆಸ್ಟ್ರೇಲಿಯಾದ ಪತ್ರಕರ್ತೆ, ನೆರೋಲಿ ಅವರು ಕ್ರಿಕೆಟ್ ಮತ್ತು ಫುಟ್‌ಬಾಲ್ ಮತ್ತು ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿಗಳಿಗೆ ಆಂಕರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. 2021ರ ಐಪಿಎಲ್‌ನಲ್ಲಿ ಅವರ ಆ್ಯಂಕರಿಂಗ್‌ಗೆ ಫಿದಾ ಅಭಿಮಾನಿಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT