ಬಿ.ಸಿ ಪಾಟೀಲ್ 
ರಾಜಕೀಯ

'ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ'

ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ,  ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೆ?

ಬೆಂಗಳೂರು: ಕರ್ನಾಟಕದ ಬಿಜೆಪಿ ನಾಯಕರು ವಾಟ್ಸಾಪ್ ಯೂನಿವರ್ಸಿಟಿಯಲ್ಲಿ First rank ಪಡೆಯಲು ಪೈಪೋಟಿಗೆ ಬಿದ್ದಿರುವಂತಿದೆ, ಬಿಜೆಪಿ ನಾಯಕರ ಅ‘ಜ್ಞಾನ’ ಸಂಪಾದನೆಯ ಮೂಲ ವಾಟ್ಸಾಪ್ ಯೂನಿವರ್ಸಿಟಿ ಮಾತ್ರ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಐಎನ್ ಸಿ ಕರ್ನಾಟಕ, ಮೋದಿಯವರು 26 ವರ್ಷದವರಿದ್ದಾಗ ಕೇದಾರನಾಥದಲ್ಲಿ ಪ್ರದಕ್ಷಿಣೆ ಹಾಕಿದ್ದು ಎಂದು ವಿಡಿಯೋ ಹಾಕಿದ ಬಿಸಿ ಪಾಟೀಲ್ ಅವರು ಕನಿಷ್ಠ ಆಲೋಚನಾ ಶಕ್ತಿಯನ್ನೂ ಹೊಂದಿಲ್ಲ, ಮೋದಿಯವರಿಗೆ 26 ವರ್ಷವಿದ್ದಾಗಲೂ ಕ್ಯಾಮರಾ ಪ್ರೇಮಿಯಾಗಿದ್ದರೆ? ಎಂದು ಪ್ರಶ್ನಿಸಿದೆ.

1976ರಲ್ಲಿ ಕಲರ್ ಕ್ಯಾಮರಾ ಅಸ್ತಿತ್ವದಲ್ಲಿತ್ತಾ? ಇರಬಹುದೇನೋ ಏಕೆಂದರೆ 1988ರಲ್ಲೇ ಡಿಜಿಟಲ್ ಕ್ಯಾಮೆರಾ ಬಳಸಿದವರಲ್ಲವೇ ಮೋದಿ! ಬಿಜೆಪಿ ಮೋದಿಯ ಬಗ್ಗೆ ಹೇಗೆ ಫೇಕ್ ನರೇಟಿವ್ ಗಳನ್ನು ಕಟ್ಟುತ್ತದೆ ಎಂಬುದಕ್ಕೆ ಇದೊಂದು ಉದಾಹರಣೆ! ಅಂದಹಾಗೆ, ಸುಳ್ಳು ಹೇಳುವ ಕಲೆಯನ್ನು ಮೋದಿಯವರಿಂದಲೇ ಕಲಿತಿರಾ ಪಾಟೀಲರೇ? ಎಂದು ಕುಹಕವಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಮಹಾಲಯ ಅಮಾವಾಸ್ಯೆಯಂದು ಪಿಡಬ್ಲೂಡಿ ಕಚೇರಿಯಲ್ಲಿ ವಾಮಾಚಾರ!

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!