ಒಲಾಂಡೊ: ಮೈಕ್ರೊಸಾಫ್ಟ್ ಕಂಪನಿ ವಿಂಡೋಸ್ 10 ಆಪರೇಟಿಂಗ್ ಸಾಫ್ಟ್ ವೇರ್ ನ್ನು ಜು.29ರಂದು ಬಿಡುಗಡೆ ಮಾಡಲಿದೆ.
ಕಂಪನಿ ಸಿಇಒ ಭಾರತೀಯ ಮೂಲದ ಸತ್ಯ ನಾದೆಲ್ಲ ಈ ಕುರಿತು ತಿಳಿಸಿದ್ದು, ಬಿಡುಗಡೆಯನ್ನು ಹಬ್ಬದ ರೀತಿಯಲ್ಲಿ ಆಚರಿಸಲಾಗುವುದು.
ಭಾರತದ ಎಲ್ಲ ರಿಟೇಲ್ ಮಳಿಗೆಗಳಲ್ಲೂ ನಾನಾ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ನಾದೆಲ್ಲ ತಿಳಿಸಿದ್ದಾರೆ.