ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸಾನಿಯಾ- ಬೆಥಾನಿ ಮುಡಿಗೆ ಪ್ರಶಸ್ತಿ

Srinivasa Murthy VN
Updated On : 24 Feb 2013, 1:45 am

ದುಬೈ: ಭಾರತದ ಸಾನಿಯಾ ಮಿರ್ಜಾ ಅವರು ಋತುವಿನ ಎರಡನೇ ಡಬಲ್ಸ್ ಪ್ರಶಸ್ತಿಯನ್ನು ಶನಿವಾರ ಮುಡಿಗೇರಿಸಿಕೊಂಡಿದ್ದಾರೆ. ಸಾನಿಯಾ ಅವರು ತಮ್ಮ ಜತೆಯಾಟಗಾರ್ತಿ ಅಮೆರಿಕಾದ ಬೇಥಾನಿಯಾ ಮಾಟೆಕ್ ಸ್ಯಾಂಡ್ಸ್ ಅವರೊಂದಿಗೆ ದುಬೈ ಡ್ಯೂಟಿ ಫ್ರೀ ಟೆನಿಸ್ ಪಂದ್ಯಾವಳಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.ತೀವ್ರ ಹಣಾಹಣಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಇಂಡೋ- ಅಮೆರಿಕ ಜೋಡಿ ರಷ್ಯಾದ ನಾಡಿಯಾ ಪೆಟ್ರೋವಾ ಮತ್ತು ಸ್ಲೋವೇನಿಯಾದ ಕಾರಿನಾ ಸ್ರೆಬೋಂಟಿಕ್ ಜೋಡಿಯನ್ನು 6-4, 2-6, 10-7 ಸೆಟ್‌ಗಳ ಅಂತರದಿಂದ ಪರಾಭವಗೊಳಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement