ಸರಣಿ ಗೆದ್ದ ಧೋನಿ ಪಡೆ
ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ 6 ವಿಕೆಟ್ಗಳಿಂದ ಗೆದ್ದುಕೊಂಡಿದೆ.
- ಆಸ್ಟ್ರೇಲಿಯಾ ವಿರುದ್ಧ ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವನ್ನು ಭಾರತ ತಂಡ 6 ವಿಕೆಟ್ಗಳಿಂದ ಗೆದ್ದುಕೊಂಡಿದೆ
- ಭಾರತ ತಂಡಕ್ಕೆ 19 ವರ್ಷಗಳ ನಂತರ ಸರಣಿಯೊಂದರಲ್ಲಿ ಸತತ ಮೂರು ಟೆಸ್ಟ್ ಗೆದ್ದ ಹಿರಿಮೆ
- ಆಸ್ಟ್ರೇಲಿಯಾ ವಿರುದ್ಧ ಮೊದಲ ಬಾರಿಗೆ ಭಾರತ ಸತತ 3 ಪಂದ್ಯ ಗೆದ್ದುಕೊಂಡಿದೆ
- ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತಕ್ಕೆ 23ನೇ ಟೆಸ್ಟ್ ಪಂದ್ಯದ ಜಯ
- ಸರಣಿಯಲ್ಲಿ ಉಳಿದಿರುವ ಇನ್ನೊಂದು ಟೆಸ್ಟ್ ಪಂದ್ಯ ಗೆದ್ದರೆ ರ್ಯಾಂಕಿಂಗ್ನಲ್ಲಿ ಭಾರತಕ್ಕೆ ಎರಡನೇ ಸ್ಥಾನ ಪ್ರಾಪ್ತಿ
- ಅಮ್ರೆ, ಸಿಂಗ್, ಅಶ್ವಿನ್ ನಂತರ ಪದಾರ್ಪಣೆ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಧವನ್
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ -408
ಭಾರತ ಮೊದಲ ಇನಿಂಗ್ಸ್ -499
ಆಸ್ಟ್ರೇಲಿಯಾ 2ನೇ ಇನಿಂಗ್ಸ್ -223
ಭಾರತ ದ್ವಿತೀಯ ಇನಿಂಗ್ಸ್-136/4
ಭಾರತಕ್ಕೆ 6 ವಿಕೆಟ್ ಜಯ