ಐಪಿಎಲ್ ಲೀಗ್ ಕಮಾಲ್
-ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ನಡುವಣ ಪಂದ್ಯಾವಳಿಯ 2ನೇ ಪಂದ್ಯದಲ್ಲಿ ಆರ್‌ಸಿಬಿ 2ರನ್‌ಗಳ ರೋಚಕ ಜಯ ಸಾಧಿಸಿತು.
-ಡೆಲ್ಲಿ ಮತ್ತು ರಾಜಸ್ಥಾನ ನಡುವಣ ಪಂದ್ಯಾವಳಿಯ 4ನೇ ಪಂದ್ಯದ ಕೊನೆ ಓವರ್‌ನಲ್ಲಿ 2 ವಿಕೆಟ್ ಪಡೆದ ಕೂಪರ್ ತಂಡಕ್ಕೆ 5ರನ್ ಜಯ ತಂದರು.
-ಆರ್‌ಸಿಬಿ ಮತ್ತು ರೈಸರ್ಸ್ ನಡುವಣ ಪಂದ್ಯಾವಳಿಯ 7ನೇ ಪಂದ್ಯದ ಟೈ ಆಗಿದ್ದು, ರೈಸರ್ಸ್ ಸೂಪರ್ ಓವರ್‌ನಲ್ಲಿ ಜಯ ಸಾಧಿಸಿತು.
-ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಣ ಪಂದ್ಯಾವಳಿಯ 16ನೇ ಪಂದ್ಯದಲ್ಲಿ ಇನ್ನು ಕೊನೆ ಎಸೆತದಲ್ಲಿ ಆರ್.ಪಿ ಸಿಂಗ್ ನೋ ಬಾಲ್ ಮಾಡಿದಾಗ ಆರ್‌ಸಿಬಿ ಸೋಲನುಭವಿಸಿತು.
-ಆರ್‌ಸಿಬಿ ಮತ್ತು ಡಿಡಿ ನಡುವಣ ಪಂದ್ಯಾವಳಿಯ 21ನೇ ಪಂದ್ಯದ ಟೈ ಆಗಿ ನಂತರ ಸೂಪರ್ ಓವರ್‌ನಲ್ಲಿ ಆರ್‌ಸಿಬಿ ಜಯಗಳಿಸಿತು.
-ಪುಣೆ ಮತ್ತು ಪಂಜಾಬ್ ನಡುವಣ ಪಂದ್ಯಾವಳಿಯ 29ನೇ ಪಂದ್ಯದಲ್ಲಿ ಇನ್ನು 1 ಎಸೆತ ಬಾಕಿ ಇರುವಾಗ ಸಿಕ್ಸರ್ ಬಾರಿಸಿದ ಮಿಲ್ಲರ್ ಪಂಜಾಬ್‌ಗೆ 7 ವಿಕೆಟ್ ಜಯ ತಂದರು.
-ಕೆಕೆಆರ್ ಮತ್ತು ಮುಂಬೈ ನಡುವಣ ಪಂದ್ಯಾವಳಿಯ 33ನೇ ಪಂದ್ಯದಲ್ಲಿ ಕೊನೆ ಎಸೆತ ಬಾಕಿ ಇರುವಾಗ ಬೌಂಡರಿ ಬಾರಿಸಿದ ರಾಯುಡು ಮುಂಬೈಗೆ 5 ವಿಕೆಟ್ ಜಯ ತಂದರು.
-ರಾಜಸ್ಥಾನ್ ಮತ್ತು ಆರ್‌ಸಿಬಿ ನಡುವಣ ಪಂದ್ಯಾವಳಿಯ 40ನೇ ಪಂದ್ಯದಲ್ಲಿ ಕೊನೆ ಎಸೆತ ಬಾಕಿ ಇರುವಾಗ ಬೌಂಡರಿ ಬಾರಿಸಿದ ಬಿನ್ನಿ ರಾಜಸ್ಥಾನ್‌ಗೆ 4 ವಿಕೆಟ್ ಜಯ ತಂದರು.
ಒಟ್ಟು ಸಿಕ್ಸರ್‌ಗಳು - 634; ಬೌಂಡರಿಗಳು- 1937
ಲೀಗ್ ದಾಖಲೆಗಳು
- 51 ಸಿಕ್ಸರ್ ಬಾರಿಸಿದ ಕ್ರಿಸ್ ಗೇಯ್ಲ್.
- 71 ಬೌಂಡರಿ ಗಳಿಸಿದ ಮೈಕಲ್ ಹಸ್ಸಿ.
-ಕ್ರಿಸ್ ಗೇಯ್ಲ್ ಅವರ ಅಜೇಯ 175 ಗರಿಷ್ಠ ಮೊತ್ತ.
- 119 ಮೀಟರ್ ಸಿಕ್ಸರ್ ಬಾರಿಸಿದ ಕ್ರೀಸ್ ಗೇಯ್ಲ್.
- ದಿಲ್ಷಾನ್ ಮತ್ತು ಕ್ರಿಸ್ ಗೇಯ್ಲ್ ಅವರ 167 ರನ್‌ಗಳ ಜತೆಯಾಟ.
-ಪುಣೆ ವಿರುದ್ಧ 263 ರನ್ ಕಲೆಹಾಕಿದ ಆರ್‌ಸಿಬಿ.
ಮ್ಯಾಚ್ ವಿನ್ನಿಂಗ್ ಇನಿಂಗ್ಸ್
- ಪುಣೆ ವಾರಿಯರ್ಸ್ ವಿರುದ್ಧ ಕ್ರಿಸ್ ಗೇಯ್ಲ್ ಗಳಿಸಿದ ಅಜೇಯ 175 ರನ್.
- ಆರ್‌ಸಿಬಿ ವಿರುದ್ಧ ಡೇವಿಡ್ ಮಿಲ್ಲರ್ ಗಳಿಸಿದ ಅಜೇಯ 100 ರನ್.
- ಸಿಎಸ್‌ಕೆ ವಿರುದ್ಧ ಶೇನ್ ವ್ಯಾಟ್ಸನ್ ಗಳಿಸಿದ 101 ರನ್.
- ಸನ್ ರೈಸರ್ಸ್ ವಿರುದ್ಧ 2 ಪಂದ್ಯದಲ್ಲಿ 5 ವಿಕೆಟ್ ಪಡೆದ ಜೇಮ್ಸ್ ಫಾಕ್ನರ್.
- ಡೇರ್‌ಡೆವಿಲ್ಸ್ ವಿರುದ್ಧ 5 ವಿಕೆಟ್ ಪಡೆದ ಜಯದೇವ್ ಉನಾದ್ಕತ್.
- ಪುಣೆ ವಿರುದ್ಧ ಹ್ಯಾಟ್ರಿಕ್ ಪಡೆದ ಅಮಿತ್ ಮಿಶ್ರಾ.
ಮರೆಯಲಾಗದ ಕ್ಷಣಗಳು
-ಸಿಎಸ್‌ಕೆ ವಿರುದ್ಧ ನೋ ಬಾಲ್ ಎಸೆದು ಪಂದ್ಯ ಕೈ ಚೆಲ್ಲಿದ ಆರ್.ಪಿ ಸಿಂಗ್.
-ಡೇವಿಡ್ ಮಿಲ್ಲರ್ ಕ್ಯಾಚ್ ಕೈಚೆಲ್ಲಿದ ವಿರಾಟ್ ಕೊಹ್ಲಿ.
-ಸತತ ಮೂರು ಎಸೆತಗಳಲ್ಲಿ ಕ್ಯಾಚ್ ಕೈಚೆಲ್ಲಿದ ಕೀರನ್ ಪೊಲಾರ್ಡ್.
ಅತಿ ಹೆಚ್ಚು ರನ್
-ಗೇಯ್ಲ್ -16 ಪಂದ್ಯ -708 ರನ್.
-ಮೈಕ್ ಹಸ್ಸಿ -15 ಪಂದ್ಯ -646 ರನ್.ಟಿ ಕೊಹ್ಲಿ -16 ಪಂದ್ಯ -634 ರನ್.
- ರೋಹಿತ್ -16 ಪಂದ್ಯ -526 ರನ್.
-ವ್ಯಾಟ್ಸನ್ -15 ಪಂದ್ಯ- 513 ರನ್.
ಅತಿ ಹೆಚ್ಚು ವಿಕೆಟ್
- ಫಾಕ್ನರ್ -14 ಪಂದ್ಯ -26 ವಿಕೆಟ್.
- ಬ್ರಾವೊ -16 ಪಂದ್ಯ -25 ವಿಕೆಟ್.
- ವಿನಯ್ -16 ಪಂದ್ಯ -23 ವಿಕೆಟ್.
- ನಾರಾಯಣ್ -16 ಪಂದ್ಯ -22 ವಿಕೆಟ್.
- ಜಾನ್ಸನ್ -14 ಪಂದ್ಯ -22 ವಿಕೆಟ್.