ಜೋಕೊವಿಚ್ ಮದುವೆ
ವಿಶ್ವದ ನಂಬರ್ ಒನ್ ಹಾಗೂ ವಿಂಬಲ್ಡನ್ ಚಾಂಪಿಯನ್ ಸರ್ಬಿಯಾದ ನೊವಾಕ್ ಜೋಕೊವಿಚ್ ಅವರು ಶನಿವಾರ ಐಷಾರಾಮಿ ರೆಸಾರ್ಟ್ನಲ್ಲಿ ತಮ್ಮ ಪ್ರೇಯಸಿ, ಗರ್ಭಿಣಿ ಜೆಲೆನಾ ರೆಸ್ಟಿಕ್ ಅವರನ್ನು ಮದುವೆಯಾಗಿದ್ದಾರೆ. ಈ ಮದುವೆಗೆ ಕೇವಲ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದ್ದು, ಸಾರ್ವಜನಿಕರು ಹಾಗೂ ಮಾಧ್ಯಮಗಳಿಗೆ ಆಮಂತ್ರಣವಿರಲಿಲ್ಲ.