ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕುಸ್ತಿಯಲ್ಲಿ ಪದಕಗಳ ಕೊಳ್ಳೆ

Srinivasa Murthy VN
Updated On : 31 Jul 2014, 12:45 pm

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಕುಸ್ತಿಪಟುಗಳು ಚಿನ್ನದ ಪದಕದ ಬೇಟೆಯನ್ನು ಬಾಚಿಕೊಳ್ಳಲು ವಿಫಲರಾದರೂ, ಬೆಳ್ಳಿ ಪದಕದ ಕೊಳ್ಳೆ ಹೊಡೆದಿದ್ದಾರೆ. ಭಾರತದ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ಲಲಿತಾ ಮತ್ತು ಪುರುಷ ಕುಸ್ತಿಪಟುಗಳಾದ ಬಜರಂಗ್ ಮತ್ತು ಸತ್ಯವರ್ತ್ ಕದಿಯನ್ ಬುಧವಾರ ನಡೆದ ತಮ್ಮ ವಿಭಾಗದ ಪಂದ್ಯಗಳಲ್ಲಿ ಬೆಳ್ಳಿ ಪದಕ ಪಡೆದರು. ಅಲ್ಲದೇ ನವಜೋತ್ ಕೌರ್ ಕಂಚು ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement