ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಸ್ಪೇನ್ ತಂಡಕ್ಕೆ ಡೀಗೊ

Srinivasa Murthy VN
Updated On : 2 Jun 2014, 1:09 am

ಮ್ಯಾಡ್ರಿಡ್: ಹಾಲಿ ಚಾಂಪಿಯನ್ ಸ್ಪೇನ್ ತಂಡ ಮುಂಬರುವ ಫಿಫಾ ವಿಶ್ವಕಪ್‌ಗಾಗಿ 23 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಡಿಗೊ ಕೊಸ್ಟಾ ಅವರಿಗೆ ತಂಡದಲ್ಲಿ ಸ್ಥಾನ ನೀಡಲಾಗಿದೆ. ಸ್ಪೇನ್ ತಂಡ ಜೂ.13ರಂದು ಹಾಲೆಂಡ್ ತಂಡವನ್ನು ಎದುರಿಸುವ ಮೂಲಕ, ತಮ್ಮ ವಿಶ್ವಕಪ್ ಅಭಿಯಾನ ಆರಂಭಿಸಲಿದೆ.
ತಂಡ: ಗೋಲ್‌ಕೀಪರ್‌ಗಳು: ಐಕರ್ ಕ್ಯಾಸಿಲಾಸ್, ಪೆಪೆ ರೇನಾ, ಡೇವಿಡ್ ಡಿ ಗೇಯ್
ಡಿಫೆಂಡರ್: ಸೀಸರ್ ಅಜ್‌ಪಿಲಿಕ್ವೆಟ್, ಸೆರ್ಗಿಯೊ ರಾಮೊಸ್, ಗೆರಾರ್ಡ್ ಪಿಕ್ಯೂ, ಜ್ಯಾವಿ ಮಾರ್ಟೀನ್, ರಾವ್ ಆಲ್ಬಿಯೊಲ್, ಜೋರ್ಡಿ ಆಲ್ಬಾ, ಜೂಯಾನ್‌ಫ್ರಾನ್ ಟೊರೆಸ್
ಮಿಡ್‌ಫೀಲ್ಡರ್‌ಗಳು: ಕ್ಸೆವಿ ಹೆರ್ನಾಂಡಿಸ್, ಸೆರ್ಗಿಯೊ ಬಸ್‌ಕೆಸ್ಟ್, ಕ್ಸಬಿ ಆಲೊನ್ಸೊ, ಸ್ಯಾಂಟಿ ಕಾರ್ಜೊಲಾ, ಸೆಸ್ಕ್ ಫ್ಯಾಬ್ರಿಗಾಸ್, ಡೇವಿಡ್ ಸಿಲ್ವಾ, ಆ್ಯಂಡ್ರೆ ಐನೆಸ್ಟಾ, ಕೊಕೆ, ಜೂವಾನ್ ಮಾಟ
ಫಾರ್ವಡ್ಸ್: ಪೆಡ್ರೊ ರೊಡ್ರಿಗಾಸ್, ಫರ್ನಾಂಡೊ ಟೊರೆಸ್, ಡೇವಿಡ್ ವಿಲ್ಲಾ, ಡಿಗೊ ಕೊಸ್ಟಾ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement