ಹಿರಿ-ಕಿರಿ ಮಿಶ್ರಿತ ಹಾಲೆಂಡ್
ಹಾಲೆಂಡ್: ಹಾಲೆಂಡ್ ರಾಷ್ಟ್ರೀಯ ಫುಟ್ಬಾಲ್ ತಂಡದ ಕೋಚ್ ಲೌಸಿ ವ್ಯಾನ್ ಗಾಲ್ ಫಿಫಾ ವಿಶ್ವಕಪ್ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಿದ್ದು, ಯುವ ಹಾಗೂ ಅನುಭವಿ ಆಟಗಾರರ ತಂಡವನ್ನು ಆಯ್ಕೆ ಮಾಡಿದ್ದಾರೆ. ವ್ಯಾನ್ ಗಾಲ್ ಅವರು ಆಕ್ರಮಣಕಾರಿ ಆಟಗಾರರಾದ ರಾಬಿನ್ ವ್ಯಾನ್ ಪೆರ್ಸಿ, ಅರ್ಜೆನ್ ರಾಬೆನ್ ಮತ್ತು ವೆಸ್ಲಿ ಸ್ನೆಡ್ಜರ್ರಂತಹ ಅನುಭವಿ ಆಟಗಾರರನ್ನು ಹೊಂದಿದ್ದಾರೆ. ಇನ್ನು ರಕ್ಷಣಾತ್ಮಕ ವಿಭಾಗದಲ್ಲಿ ಹೊಸ ಆಟಗಾರರಿಗೆ ಅವಕಾಶ ನೀಡಲಾಗಿದೆ. ಇನ್ನು ತಂಡದ ಪ್ರಮುಖ ಮೂವರು ಆಟಗಾರರಾದ ಮಿಡ್ಫೀಲ್ಡರ್ ಕೆವಿನ್ ಸ್ಟ್ರೋಟ್ಮನ್, ರಾಫೆಲ್ ವಾನ್ ಡರ್ ವಾರ್ಟ್ ಹಾಗೂ ಜಾರ್ಜ್ ವಾನ್ ಡರ್ ವೈಲ್ ಗಾಯಜ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ.
ತಂಡ: ಗೋಲ್ಕೀಪರ್ಗಳು: ಮಿಚೆಲ್ ವೊರ್ಮ್, ಟಿಮ್ ಕ್ರುಲ್, ಜಸ್ಪರ್ ಸಿಲ್ಲೆಸೆನ್
ಡಿಫೆಂಡರ್ಗಳು: ರಾನ್ ವ್ಲಾರ್, ಡಾರ್ಲಿ ಜಾನ್ಮ್ಯಾಟ್, ಬ್ರೂನೊ ಮಾರ್ಟೀನ್ಸ್, ಸ್ಟೀಫನ್ ಡಿ ವ್ರಿಜ್, ಡ್ಯಾಲಿ ಬ್ಲೈಂಡ್, ಪೌಲ್ ವೆಹ್ರಾಗ್, ಜೋಲ್ ವೆಲ್ಟ್ಮನ್, ಟೆರೆನ್ಸ್ ಕೊಂಗೊಲೊ
ಮಿಡ್ಫೀಲ್ಡರ್ಗಳು: ವೆಸ್ಲೆ ನೈಡರ್, ನಿಗೆಲ್ ಡಿ ಜಾಂಗ್, ಜೊನಾಥನ್ ಡ ಗುಜ್ಮನ್, ಜೊರ್ಡಿ ಕ್ಲಾಸಿ, ಲೆರೊಯ್ ಫೆರ್, ಜಾರ್ಜಿನೊ ವಿನಲ್ಡಮ್.
ಫಾರ್ವಡ್ಸ್: ಡರ್ಕ್ ಕ್ಯುಟ್, ರಾಬಿನ್ ವಾನ್ ಪರ್ಸಿ, ಅರ್ಜೆನ್ ರಾಬೆನ್, ಕಾಲ್ಸ್ ಜನ್ ಹುಂಟೆಲರ್, ಜೆರೆಮೈನ್