ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಮರಳಿನಲ್ಲಿ ಫುಟ್ಬಾಲ್‌ಗೆ ಸ್ವಾಗತ

Srinivasa Murthy VN
Updated On : 12 Jun 2014, 1:02 am

ಬ್ರೆಜಿಲ್‌ನಲ್ಲಿ ಫಿಫಾ ವಿಶ್ವಕಪ್ ಆರಂಭವಾಗುವ ಹಿನ್ನೆಲೆಯಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಪುರಿ ಬೀಚ್‌ನಲ್ಲಿ ಪಂದ್ಯಾವಳಿಗೆ ಮರಳು ಕಲೆಯಲ್ಲಿ ಸ್ವಾಗತ ಕೋರಿದ್ದಾರೆ. 'ಗುಡ್ ಲಕ್‌' ಎಂಬ ಸಂದೇಶ ಹೊಂದಿರುವ 9 ಅಡಿ ಎತ್ತರದ ಮರಳು ಶಿಲ್ಪ ನಿರ್ಮಿಸಿರುವ ಅವರು, ವಿಶ್ವಕಪ್ ಟ್ರೋಫಿ ಮತ್ತು ಒಂದು ಚೆಂಡಿನೊಂದಿಗೆ ಕ್ರೀಡಾಂಗಣ ಸಹ ಅರಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement