ಚೆಸ್ ಪಂದ್ಯಾವಳಿ
ಬೆಂಗಳೂರು: ಎಚ್ಕೆಇಎಸ್ ಶ್ರೀ ವಿರೇಂದ್ರ ಪಾಟೀಲ್ ಡಿಗ್ರಿ ಕಾಲೇಜು ವತಿಯಿಂದ ಆಯೋಜಿಸಲಾಗುವ ಎಚ್ಕೆಇಎಸ್ ಪ್ರೆಸಿಡೆಂಟ್ಸ್ ಅಂತರ್ ಕಾಲೇಜು ಚೆಸ್ ಪಂದ್ಯಾವಳಿ ಮಾ.6ರಿಂದ ಆರಂಭವಾಗಲಿದೆ.
ಈ ಟೂರ್ನಿಯಲ್ಲಿ ಭಾಗವಹಿಸಲು ಇಚ್ಛಿಸುವ ಪಿಯು ಹಾಗೂ ಡಿಗ್ರಿ ವಿದ್ಯಾರ್ಥಿಗಳು ಮಾ.4ರ ಒಳಗಾಗಿ 100 ಪ್ರವೇಶ ಶುಲ್ಕದೊಂದಿಗೆ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬೇಕು. ಮಾಹಿತಿಗೆ ವಿ.ಬಿ ರೆಡ್ಡಿ-9945209074 ಅವರನ್ನು ಸಂಪರ್ಕಿಸಿ.