ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಎಂಬುರೆಗೆ ಚರ್ಮ ಕ್ಯಾನ್ಸರ್

Srinivasa Murthy VN
Updated On : 1 Jun 2014, 1:10 am

ಲಂಡನ್: ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಜಾನ್ ಎಂಬುರೆಗೆ ಚರ್ಮ ಕ್ಯಾನ್ಸರ್ ಪತ್ತೆಯಾಗಿತ್ತು, ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
61 ವರ್ಷದ ಆಫ್ ಸ್ಪಿನ್ನರ್ ಇಂಗ್ಲೆಂಡ್ ತಂಡದ ಪರ 64 ಟೆಸ್ಟ್ ಪಂದ್ಯಗಳನ್ನಾಡಿದ್ದು, 147 ವಿಕೆಟ್ ಪಡೆದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಎಂಬುರೆ, ಇದು ನನ್ನ ಜೀವನದ ಅತ್ಯಂತ ಕಠಿಣ ಪರಿಸ್ಥಿತಿಯೇನಲ್ಲ. ಶಸ್ತ್ರ ಚಿಕಿತ್ಸೆ ಮೂಲಕ ಇದನ್ನು ಗುಣಪಡಿಸಬಹುದು ಎಂದು ತಿಳಿಸಿದ್ದಾರೆ.
ನಾನು ಸಾಕಷ್ಟು ವರ್ಷಗಳ ಕಾಲ ತಲೆಗೆ ಟೋಪಿ ಇಲ್ಲದೆ, ಚರ್ಮಕ್ಕೆ ಸನ್ ಕ್ರೀಮ್ ಇಲ್ಲದೆ ಕ್ರಿಕೆಟ್ ಆಡಿದ್ದರ ಪರಿಣಾಮವಾಗಿ ಕ್ಯಾನ್ಸರ್ ಬಂದಿರಬೇಕು ಎಂದು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement