ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಐಪಿಎಲ್ ಬಿಡ್‍ನಲ್ಲಿ ಸ್ಟಾರ್

ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಹಾಗೂ ಸ್ವಹಿತಾಸಕ್ತಿ ಸಂಘರ್ಷ ಈ ಎಲ್ಲ ಅಂಶಗಳಿಂದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು 2 ವರ್ಷ ವಜಾಗೊಳಿಸಿದ..

ಐಪಿಎಲ್ ಸರಣಿ (ಸಂಗ್ರಹ ಚಿತ್ರ)
Srinivasa Murthy VN
Updated On : 7 Dec 2015, 10:49 am

ನವದೆಹಲಿ: ಸ್ಪಾಟ್ ಫಿಕ್ಸಿಂಗ್ ಮತ್ತು ಬೆಟ್ಟಿಂಗ್ ಪ್ರಕರಣ ಹಾಗೂ ಸ್ವಹಿತಾಸಕ್ತಿ ಸಂಘರ್ಷ ಈ ಎಲ್ಲ ಅಂಶಗಳಿಂದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು 2 ವರ್ಷ ವಜಾಗೊಳಿಸಿದ ಹಿನ್ನೆಲೆಯಲ್ಲಿ ಆ ತಂಡಗಳ ಜಾಗಕ್ಕೆ ಹೊಸ ತಂಡಗಳ ಸೇರ್ಪಡೆಗೆ ನಡೆಯುತ್ತಿರುವ ಬಿಡ್‍ನಲ್ಲಿ 21 ಕಂಪನಿಗಳು ಭಾಗವಹಿಸಿವೆ.

ಆ ಪೈಕಿ ಸ್ಟಾರ್ ಇಂಡಿಯಾ ಹಾಗೂ ಚೆಟ್ಟಿನಾಡ ಸಿಮೆಂಟ್ಸ್ ಸಹ ಪ್ರಮುಖ ಬಿಡ್ಡರ್ ಗಳಾಗಿ ಹೊರಹೊಮ್ಮಿವೆ. ಇದ ರೊಂದಿಗೆ ಸೈಕಲ್ ಬ್ರಾಂಡ್ ಅಗರ್‍ಬತ್ತಿ ಸಹ ರೇಸ್‍ನಲ್ಲಿವೆ. ``21 ಕಾರ್ಪೊರೇಟ್ ಮತ್ತು ಉದ್ದಿಮೆ ಕಂಪನಿಗಳು ಬಿಡ್ ದಾಖಲೆಗಳನ್ನು ಖರೀದಿಸಿವೆ. ಅಂದಮಾತ್ರಕ್ಕೆ ಎರೂ ಬಿಡ್ ಮಾಡಲೇಬೇಕು ಎಂಬ ಅಗತ್ಯವಿಲ್ಲ ಎಂದು ಬಿಸಿಸಿಐ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement