ಬಾರ್ಸಿಲೋನಾಗೆ ಕ್ಲಬ್ ವಿಶ್ವಕಪ್ 
ಕ್ರೀಡೆ

ಬಾರ್ಸಿಲೋನಾಗೆ ಕ್ಲಬ್ ವಿಶ್ವಕಪ್

ಸ್ಟ್ರೈಕರ್ ಲೂಯಿಸ್ ಪೆರೇಜ್ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬಾರ್ಸಿಲೋನಾ ಎಫ್ ಸಿ ತಂಡವು ಭಾನುವಾರ ಮುಕ್ತಾಯಗೊಂಡ ಫಿಫಾ ಕ್ಲಬ್ ವಿಶ್ವಕಪ್ ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿವರ್...

ಟೋಕಿಯೊ: ಸ್ಟ್ರೈಕರ್ ಲೂಯಿಸ್ ಪೆರೇಜ್ ಗಳಿಸಿದ ಎರಡು ಗೋಲುಗಳ ಸಹಾಯದಿಂದ ಬಾರ್ಸಿಲೋನಾ ಎಫ್ ಸಿ ತಂಡವು ಭಾನುವಾರ ಮುಕ್ತಾಯಗೊಂಡ ಫಿಫಾ ಕ್ಲಬ್ ವಿಶ್ವಕಪ್  ಫುಟ್ಬಾಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ರಿವರ್ ಪ್ಲೇಟ್ ತಂಡದ ವಿರುದ್ಧ ಸೆಣಸಿದ ಬಾರ್ಸಿಲೋನಾ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿ, ಪ್ರಶಸ್ತಿಯೊಂದಿಗೆ 3 ಕೋಟಿ, 60 ಲಕ್ಷ ರು. ಮೊತ್ತವನ್ನು ಬಹುಮಾನವಾಗಿ ಪಡೆಯಿತು.

ಪಂದ್ಯದ 36ನೇ ನಿಮಿಷದಲ್ಲಿ ಲಿಯೊನಲ್ ಮೆಸ್ಸಿ ಗೋಲುಗಳಿಸು ವ ಮೂಲಕ  ಬಾರ್ಸಿಲೋನಾ ತಂಡಕ್ಕೆ ಮೊದಲ ಗೋಲು ತಂದಿತ್ತರು. ಆನಂತರ ಮಿಂಚಿದ ಲೂಯಿಸ್ ಸುರೇಜ್ 49ನೇ ನಿಮಿಷದಲ್ಲಿ ಹಾಗೂ 68ನೇ ನಿಮಿಷದಲ್ಲಿ ಸತತ  ಎರಡು ಗೋಲು ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!