ಕೊಲಂಬೊ: ಸರಣಿಯಲ್ಲಿ ಅಜೇಯರಾಗುಳಿದಿರುವ ಭಾರತ 19 ವರ್ಷದೊಳಗಿನ ಕ್ರಿಕೆಟ್ ತಂಡ ಶ್ರೀಲಂಕಾದಲ್ಲಿ ನಡೆಯುತ್ತಿರುವ ತ್ರಿಕೋನ ಏಕದಿನ ಸರಣಿಯ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯರ ಸವಾಲು ಸ್ವೀಕರಿಸಲು ಪೂರ್ಣಪ್ರಮಾಣದಲ್ಲಿ ಸಜ್ಜಾಗಿದೆ.
ಸೋಮವಾರ ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಲಿರುವ ಪಂದ್ಯದಲ್ಲಿ ಭಾರತ ತಂಡ ತನ್ನ ಗೆಲುವಿನ ಹಾದಿಯಲ್ಲಿ ಸಾಗಲು ಎದುರು ನೋಡುತ್ತಿದೆ. ಕಳೆದ ತಿಂಗಳಷ್ಟೇ ಭಾರತದಲ್ಲಿ ನಡೆದ ತ್ರಿಕೋನ ಏಕದಿನ ಸರ ಣಿಯಲ್ಲಿ ಬಾಂಗ್ಲಾ ಮತ್ತು ಆಫ್ಘಾನಿಸ್ತಾನ ವಿರುದಟಛಿಜಯ ಸಾಧಿಸಿತ ಈಗ ಸತತ ಎರಡನೇ ಸರಣಿ ಜಯದತ್ತ ಗಮನ ಹರಿಸಿದೆ. ಟೂರ್ನಿಯ ಲೀಗ್ ಹಂತದ ಲ್ಲಿ ಭಾರತ ಆಡಿರುವ ನಾಲ್ಕೂ ಪಂದ್ಯಗಳಲ್ಲೂ ಜಯದಾಖಲಿಸಿದೆ.
ತಂಡಗಳು
ಭಾರತ
ರಿಕಿ ಭುಯಿ (ನಾಯಕ), ಖಲೀಲ್ ಅನ್ಮೋಲ್‍ಪ್ರೀತ್, ಆವೇಶ್, ರಾಹುಲ್, ಮಯಾಂಕ್ ದಾಗರ್, ಇಶನ್ ಕಿಶನ್, ಸರ್ಫರಾಜ್, ಅಮನ್‍ದೀಪ್ ಸಿಂಗ್, ಮಹಿಪಾಲ್, ಶುಭಂಮವಿ, ರಿಶಬ್ ಪಂತ್, ಹಿಮಾಂಶು, ಕನಿಷ್ಕ್ ಕೇಠ್, ವಿರಾಟ್ ಸಿಂಗ್, ವಾಷಿಂಗ್ಟನ್ ಸುಂದರ್, ಯೋಗೇಶ್, ಜೀಶನ್ ಅನ್ಸಾರಿ
ಶ್ರೀಲಂಕಾ
ಚರಿತಾ ಅಸಲಂಕ (ನಾಯಕ), ಶಮ್ಮು ಅಶನ್, ಮಲಿಂಗಾ ಅಮರಸಿಂಘೆ ಕವೀನ್ ಬಂಡಾರ, ಜೆಹನ್ ಡೇನಿಯಲ್, ವಿಶದ್ ರಂದಿಕಾ, ವನಿದು ಹಸರಂಗಾ, ಆಶಿತಾ ಫರ್ನಾಂಡೋ , ಲಕ್ಷಗ್ ಫರ್ನಾಂಡೋ , ಅವಿಷ್ಕಾ ಫರ್ನಾಂಡೋ , ಲಹಿರು ಕುಮಾರ, ಕಮಿಂದು ಮೆಂಡೀಸ್, ತಿಲನ್ ನಿಮೆಶ್, ಸಲಿಂದುಉಶನ್, ಲಕ್ಷಿಣ ರೊಡ್ರಿಗೋ , ಲಹಿರುಸಮರಕೂನ್, ಮಲಿಂದ ಸಂದರುವನ್, ರವೀನ್ ಸಯೆರ್, ದಮಿತಾ ಸಿಲ್ವಾ