ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ (ಸಂಗ್ರಹ ಚಿತ್ರ) 
ಕ್ರೀಡೆ

ಪ್ರಶಸ್ತಿ ಗೆದ್ದ ಮನು-ಸುಮಿತ್

ಭಾರತದ ಪ್ರಮುಖ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಈ ಋತುವಿನಲ್ಲಿ ಕೊನೆಗೂ ಪ್ರಶಸ್ತಿ ಜಯಿಸಿ ನಿಡುಸುಯ್ದಿದ್ದಾರೆ...

ನವದೆಹಲಿ: ಭಾರತದ ಪ್ರಮುಖ ಬ್ಯಾಡ್ಮಿಂಟನ್ ಡಬಲ್ಸ್ ಜೋಡಿಯಾದ ಮನು ಅತ್ರಿ ಹಾಗೂ ಬಿ. ಸುಮೀತ್ ರೆಡ್ಡಿ ಈ ಋತುವಿನಲ್ಲಿ ಕೊನೆಗೂ ಪ್ರಶಸ್ತಿ ಜಯಿಸಿ ನಿಡುಸುಯ್ದಿದ್ದಾರೆ.

ಮೆಕ್ಸಿಕೋ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನ ಸೆಣ ಸಾಟದಲ್ಲಿ ಥಾಯ್ಲೆಂಡ್‍ನ ಬೊಡಿನ್ ಇಸ್ಸಾರ ಹಾಗೂ ನಿಪಿಟ್ಫೋನ್ ಪುವಾಂಗ್ಪುವಾಪೀಚ್ ಜೋಡಿಯನ್ನು 22-20,  21-18ರ ಎರಡು ನೇರ ಗೇಮ್ ಗಳ ಆಟದಲ್ಲಿ ಮಣಿಸಿ ಪ್ರಶಸ್ತಿ ಮನು ಹಾಗೂ ರೆಡ್ಡಿ ಪ್ರಶಸ್ತಿ ಪಡೆದರು. ಅಂದಹಾಗೆ, ಈ ಜೋಡಿಗೆ ಇದು ಮೊಟ್ಟಮೊದಲ ಗ್ರಾಂಡ್ ಪ್ರಿಕ್ಸ್ ಪ್ರಶಸ್ತಿ ಎನ್ನುವುದು  ಗಮನಾರ್ಹ. ``ಇಂದು ನಮ್ಮ ದಿನವಾಗಿತ್ತು. ಅದಕ್ಕೆ ತಕ್ಕಂತೆ ಜಯ ಸಾಧಿಸಿದೆವು'' ಎಂದು ಮನು, ಪಂದ್ಯದ ನಂತರ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

"ಜೀವಕ್ಕೆ ಕುತ್ತು ತರುವ ಹಾದಿ": ರಷ್ಯಾ ಸೇನಾ ನೇಮಕಾತಿ ಆಮಿಷಗಳಿಗೆ ಬಲಿಯಾಗದಂತೆ ನಾಗರಿಕರಿಗೆ ಭಾರತ ಕಟ್ಟುನಿಟ್ಟಿನ ಸೂಚನೆ, 69 ಭಾರತೀಯರ ಬಿಡುಗಡೆಗೆ ಪಟ್ಟು..!

'ಭಾರತೀಯನ ಮದುವೆಯಾದಾಕ್ಷಣ Indian ಆಗಲ್ಲ, ಬಾಂಗ್ಲಾದೇಶಿ ಪತ್ನಿಗೆ ಭಾರತ ಪ್ರವೇಶ ನಿರಾಕರಣೆ ಸರಿ ಇದೆ': ಹೈಕೋರ್ಟ್

CM ಡಿ.ಕೆ. ಶಿವಕುಮಾರ್‌ಗಾಗಿ IndiGo flight ಲೇಟ್? VVIP ಸಂಸ್ಕೃತಿ ವಿರುದ್ಧ ಪ್ರಯಾಣಿಕರ ಆಕ್ರೋಶ..!

ಬರಗಾಲದ ಬೆನ್ನಲ್ಲೇ ಬೆಲೆ ಏರಿಕೆ ಬರೆ: ಮಧ್ಯಮ ವರ್ಗದವರಿಗೆ ಆರ್ಥಿಕ ಹೊಡೆತ, ಅಕ್ಕಿ ದರ ಗಗನಕ್ಕೆ..!