ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ (ಸಂಗ್ರಹ ಚಿತ್ರ) 
ಕ್ರೀಡೆ

ದಕ್ಷಿಣ ಆಫ್ರಿಕಾವೇ ಈ ಬಾರಿಯ ವಿಶ್ವಕಪ್ ಅನ್ನು ಗೆಲ್ಲುತಂತ್ತೆ !

ಕುತೂಹಲಕಾರಿ ಮಾಹಿತಿಯೇನೆಂದರೆ ವಿಶ್ವಕಪ್‍ನ ಪ್ರತೀ ಪಂದ್ಯವೂ ಫಿಕ್ಸ್ ಆಗಿದೆ. ಫೇಸ್‍ಬುಕ್ಕಿನಲ್ಲಿ 9ಕ್ರಿಕ್ ಎಂಬ ಪೇಜ್ ಒಂದು..

ಬುಕ್ಕಿಗಳು ಒಂದು ಬಾಲ್‍ಗೆ, ಒಂದು ಓವರ್‍ನಲ್ಲಿ, ಇಷ್ಟೇ ರನ್ ಗಳಿಸುತ್ತಾರೆಂದು ಪಿsಕ್ಸ್ ಮಾಡುತ್ತಾರೆ. ಸ್ವಲ್ಪ ಹೆಚ್ಚೆಂದರೆ ಒಂದು ಪಂದ್ಯವನ್ನೇ ಫಿಕ್ಸ್ ಮಾಡುತ್ತಾರೆ ಆದರೆ ಇಡೀ ವಿಶ್ವಕಪ್ಪನ್ನೇ ಫಿಕ್ಸ್ ಮಾಡಲು ಸಾಧ್ಯವಾ? ಇಂಥದ್ದೊಂದು ಪ್ರಶ್ನೆ ಹುಟ್ಟಿದ್ದು ಪಾಕಿಸ್ತಾನದ ಸಲ್ಮಾನ್ ಬಟ್ ಭಾರತ-ಪಾಕಿಸ್ತಾನ ಮ್ಯಾಚ್ ಫಿಕ್ಸ್ ಆಗಿತ್ತು ಎಂದು ಹೇಳಿದಾಗ.

ಆದರೆ ಬುಕ್ಕಿಗಳ ಮೂಲದ ಕುತೂಹಲಕಾರಿ ಮಾಹಿತಿಯೇನೆಂದರೆ ವಿಶ್ವಕಪ್‍ನ ಪ್ರತೀ ಪಂದ್ಯವೂ ಫಿಕ್ಸ್ ಆಗಿದೆ. ಫೇಸ್‍ಬುಕ್ಕಿನಲ್ಲಿ 9ಕ್ರಿಕ್ ಎಂಬ ಪೇಜ್ ಒಂದು ಎಲ್ಲಾ ಪಂದ್ಯಗಳ ಫಲಿತಾಂಶವನ್ನೂ ಪ್ರಕಟಿಸಿದೆ. ದಕ್ಷಿಣ ಆಫ್ರಿಕಾ ಈ ಬಾರಿ ವಿಶ್ವಕಪ್ ಗೆಲ್ಲುತ್ತೆ ಎಂದೂ ಹೇಳಿಕೊಂಡಿದೆ. ಹಾಗಾದರೆ ಯಾವ್ಯಾವ ಪಂದ್ಯದಲ್ಲಿ ಯಾವ್ಯಾವ ದೇಶ ಗೆಲ್ಲಲಿದೆ? ಇಲ್ಲಿದೆ ನೋಡಿ.

ಕ್ವಾರ್ಟರ್ ಫೈನಲ್ಸ್
ನ್ಯೂಜಿಲೆಂಡ್ - ಭಾರತ
ಜಯ: ಭಾರತ

ಆಸ್ಟ್ರೇಲಿಯಾ - ಜಿಂಬಾಬ್ವೆ,
ಜಯ: ಆಸ್ಟ್ರೇಲಿಯಾ

ಇಂಗ್ಲೆಂಡ್ - ದ.ಆಫ್ರಿಕಾ
ಜಯ: ದ.ಆಫ್ರಿಕಾ

ಶ್ರೀಲಂಕಾ - ಪಾಕ್
ಜಯ: ಶ್ರೀಲಂಕಾ
--
ಮೊದಲ ಸೆಮಿಫೈನಲ್
ಆಸ್ಟ್ರೇಲಿಯಾ- ಭಾರತ
ಜಯ: ಆಸ್ಟ್ರೇಲಿಯಾ

2ನೇ ಸೆಮಿಫೈನಲ್
ಶ್ರೀಲಂಕಾ - ದ.ಆಫ್ರಿಕಾ
ಜಯ: ದ.ಆಫ್ರಿಕಾ
--
ಫೈನಲ್
ಆಸ್ಟ್ರೇಲಿಯಾ - ದ.ಆಫ್ರಿಕಾ
ಜಯ: ದ.ಆಫ್ರಿಕಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಿಡದಿ ಟೌನ್​​ಶಿಪ್​​ಗೆ ಒಪ್ಪಿದ ರೈತರು; HDK ವಿರೋಧದ ನಡುವೆ ಜೂನ್ 1 ರಿಂದಲೇ ಹಣ ಬಿಡುಗಡೆ: ಡಿಕೆಶಿ ಮಹತ್ವದ ಘೋಷಣೆ

ಆರ್ಥಿಕತೆ ಎಕ್ಕುಟ್ಟಿ ಹೋಗಲಿ, ಆದ್ರೆ ಮೆಲೋನಿಗೆ 'ಮೆಲೋಡಿ' ಕೊಡುವುದು ತಡವಾಗ್ಬಾರ್ದು: ಖರ್ಗೆ ಕಿಡಿ

ಬೆಂಗಳೂರಲ್ಲಿ ಅತಿದೊಡ್ಡ ಹಗಲು ದರೋಡೆ: ಹೋಲ್‌ಸೇಲ್ ಖರೀದಿ ನೆಪದಲ್ಲಿ 3 ಕೋಟಿ ರೂ. ಚಿನ್ನಾಭರಣ ಕದ್ದು ಪರಾರಿ!

Indian Stock Market: ಏಷ್ಯಾ ಮಾರುಕಟ್ಟೆ ದುರ್ಬಲ ವಹಿವಾಟು, Sensex 117 ಅಂಕ ಏರಿಕೆ, ರೂಪಾಯಿ ಮೌಲ್ಯ ದಾಖಲೆ ಕುಸಿತ

ವೈಭವ್ ಸೂರ್ಯವಂಶಿಗೆ, ಕ್ರಿಸ್ ಗೇಲ್ ಸಿಕ್ಸರ್ ದಾಖಲೆ ಮುರಿಯುವ ಸಾಮರ್ಥ್ಯ ಇದೆ: ಅನಿಲ್ ಕುಂಬ್ಳೆ ಹೀಗೆ ಹೇಳಿದ್ಯಾಕೆ?

SCROLL FOR NEXT