ಭಾರತೀಯ ಮಹಿಳಾ ಕ್ರಿಕೆಟ್ ತಂಡ 
ಕ್ರೀಡೆ

ಚುಟುಕು ಸರಣಿಗೆ ಮಿಥಾಲಿ ಪಡೆ

ಪ್ರವಾಸಿ ನ್ಯೂಜಿಲೆಂಡ್ ವನಿತಾ ಕ್ರಿಕೆಟ್ ತಂಡದ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 3-2 ರಿಂದ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಿಥಾಲಿ ರಾಜ್...

ಬೆಂಗಳೂರು: ಪ್ರವಾಸಿ ನ್ಯೂಜಿಲೆಂಡ್  ವನಿತಾ ಕ್ರಿಕೆಟ್ ತಂಡದ ವಿರುದ್ಧದ ಐದು ಏಕದಿನ ಪಂದ್ಯ ಸರಣಿಯನ್ನು 3-2 ರಿಂದ ಗೆದ್ದು ಆತ್ಮ ವಿಶ್ವಾಸ ಹೆಚ್ಚಿಸಿಕೊಂಡಿರುವ ಮಿಥಾಲಿ ರಾಜ್  ಸಾರಥ್ಯದ ಭಾರತದ ವನಿತಾ ಕ್ರಿಕೆಟ್ ತಂಡ ಇದೀಗ ಶನಿವಾರ ಶುರುವಾಗುತ್ತಿರುವ  ಮೂರು ಚುಟುಕು ಪಂದ್ಯ ಸರಣಿಗೆ ಸನ್ನದ್ದವಾಗಿದೆ.

ಏಕದಿನ ಸರಣಿಯಲ್ಲಿನ ಆರಂಭಿಕ ವೈಫಲ್ಯವನ್ನು ಮೆಟ್ಟಿ ನಿಂತ ಭಾರತ, ಕಿವೀಸ್ ಭರ್ಜರಿ ತಿರುಗೇಟು ನೀಡಿ ಸರಣಿಯನ್ನು ಕೈವಶ ಮಾಡಿಕೊಳ್ಳುವಲ್ಲಿ ಸಫಲವಾಗಿತ್ತು.  ಇದೇ ಗೆಲುವಿನ ಓಟವನ್ನು ಟಿ-20  ಪಂದ್ಯಗಳಲ್ಲಿಯೂ ವಿಸ್ತರಿಸುವ ಇರಾದೆಯಲ್ಲಿದೆ.

ಆದರೆ ಏಕದಿನ ಸರಣಿಯಲ್ಲಿನ ಸೋಲಿನ ಬೇಗುದಿಯಿಂದ ಬೇಯುತ್ತಿರುವ ಸುಜಿ ಬೇಟ್ಸ್  ನಾಯಕತ್ವದ ಕಿವೀಸ್ ಪಡೆ ಚುಟುಕು ಸರಣಿಯನ್ನಾದರೂ ಗೆದ್ದು ದಿಟ್ಟ ಉತ್ತರ ನೀಡುವ ತವಕದಲ್ಲಿದೆ.

ಅಂದ್ಹಾಗೆ ಉಭಯರ ನಡುವಿನ ಈ ಮೂರು ಟಿ-20 ಪಂದ್ಯ ಮೊದಲು ಬೆಂಗಳೂರು ಹೊರವಲವಯದ ಆಲೂರಿನ ಕೆಎಸ್ ಸಿಎ ಮೈದಾನದಲ್ಲಿ  ನಡೆಯಬೇಕಿತ್ತಾದರೂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಸ್ಥಳಾಂತರಗೊಳ್ಳುವಂತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರಶ್ನೆಪತ್ರಿಕೆ ಸೋರಿಕೆ,'ಚಂದಾ ಚೋರಿ' ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ; 'ವಂದೇ ಮಾತರಂ'ನ ಎರಡು ಪ್ಯಾರಾ ಮಾತ್ರ ಹಾಡಲು ನಿರ್ಣಯ!

illegal gold mine: ಮಧ್ಯ ಆಫ್ರಿಕಾದಲ್ಲಿ ಭಯಾನಕ ದುರಂತ, ಚಿನ್ನದ ಗಣಿಯಲ್ಲಿ ಕುಸಿತ,100 ಮಂದಿ ದುರ್ಮರಣ! Video

ಮೂಡಾ ಅಕ್ರಮಕ್ಕೆ ಬ್ರೇಕ್: ₹2000 ಕೋಟಿ ಮೌಲ್ಯದ 1,100 ಸೈಟುಗಳ ಹಂಚಿಕೆ ರದ್ದು ಮಾಡಿದ ಯತೀಂದ್ರ ಸಿದ್ದರಾಮಯ್ಯ

ರೋಚಕ ಪಂದ್ಯದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿ ವಿಶ್ವಕಪ್‌ನಿಂದ ಹೊರದೂಡಿದೆ!

ಬಾಲಿವುಡ್ ನಟ ಗೋವಿಂದಾ ದಾಂಪತ್ಯ ಕಿತ್ತಾಟದಲ್ಲಿ ಸ್ಫೋಟಕ ತಿರುವು: ವಿಚ್ಛೇದನ ಅರ್ಜಿ ಹಿಂಪಡೆದ ಪತ್ನಿ ಸುನೀತಾ ಅಹುಜಾ!