ಭಾರತದ ಆಟಗಾರ ಹರೀಂದರ್ ಪಾಲ್ 
ಕ್ರೀಡೆ

ಕ್ಲಾಸಿಕ್ ಸ್ಕ್ವಾಷ್ ಕ್ವಾರ್ಟರ್ ನಲ್ಲಿ ಸಂಧುಗೆ ಸೋಲು

ಪಂದ್ಯದಲ್ಲಿ ಉತ್ತಮವಾದ ಆರಂಭ ಕಂಡರೂ, ಭಾರತದ ಆಟಗಾರ ಹರಿಂದರ್ ಸಂಧು ಅವರು, ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಅಂತಾರಾಷ್ಟ್ರೀಯ ಕ್ಲಾಸಿಕ್ ಸ್ಕ್ವಾಷ್ ಟೂರ್ನಿಯ...

ಪಾಲ್ಮೆರ್‍ಸ್ಟೋನ್ (ನ್ಯೂಜಿಲೆಂಡ್): ಪಂದ್ಯದಲ್ಲಿ ಉತ್ತಮವಾದ ಆರಂಭ ಕಂಡರೂ, ಭಾರತದ ಆಟಗಾರ ಹರಿಂದರ್ ಸಂಧು ಅವರು, ಇಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಅಂತಾರಾಷ್ಟ್ರೀಯ

ಕ್ಲಾಸಿಕ್ ಸ್ಕ್ವಾಷ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಕ್ಯಾಂಪ್‍ ಬೆಲ್ ಗ್ರೇಸನ್ ವಿರುದ್ಧ 11-9, 11-8, 8-11, 11-5 ಗೇಮ್ ಗಳ ಅಂತರದಲ್ಲಿ ಸೋಲು ಕಂಡರು.

ಶುಕ್ರವಾರ ನಡೆದ ಈ ಪಂದ್ಯದಲ್ಲಿ, ವಿಶ್ವದ 2ನೇ ಶ್ರೇಯಾಂಕಿತ ನೊಂದಿಗೆ ಸೆಣೆಸಿದ್ದ ಸಂಧು, ಮೊದಲ ಗೇಮïನಲ್ಲಿ 9-7 ಅಂಕಗಳ ಅಂತದಲ್ಲಿ ಮುನ್ನಡೆ ಸಾಧಿಸಿದ್ದರು. ಆದರೆ, ಗ್ರೇಸನ್ ಅವರು ಪಟ್ಟು ಸಡಿಲಿಸಲಿಲ್ಲ. ಸಂಧು ವಿರುದ್ಧ ಏಕಾಏಕಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು, ಮೊದಲ ಗೇಮ್ ನಲ್ಲಿ ಜಯ ಸಾಧಿಸಿದರು. 2ನೇ ಗೇಮ್ ನಲ್ಲಿ ಸಂಧು ವಿರುದ್ಧ ಏಕಾಏಕಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಅವರು ಮೊದಲ ಗೇಮ್ ನಲ್ಲಿ ಜಯ ಸಾಧಿಸಿದರು. 2ನೇ ಗೇಮ್ ನಲ್ಲಿ ಗೆದ್ದು ಸಂಧು ಎದುರಾಳಿ ವಿರುದ್ಧ ಸಡ್ಡು ಹೊಡೆಯುತ್ತಾರೆ ಎಂಬ ನಿರೀಕ್ಷೆ ಹುಸಿಯಾಯಿತು.

ಆದರೆ, ಮೂರನೇ ಸೆಟ್‍ನಲ್ಲಿ ಸಂಧು ಗೆಲವು ಪಡೆದು ಕೊಂಚ ನಿರೀಕ್ಷೆ ಮೂಡಿಸಿದರು. ಆದರೆ, 4ನೇ ಸೆಟ್‍ನಲ್ಲಿ ಪುನಃ ಗ್ರೇಸನ್ ಅವರೇ ಗೆಲುವು ಪಡೆಯುವ ಮೂಲಕ ಪಂದ್ಯದಲ್ಲ ಜಯ ಸಾಧಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ