ಕೆ.ಎಲ್.ರಾಹುಲ್ 
ಕ್ರೀಡೆ

ಇರಾನಿ ಟ್ರೋಫಿ ಕರ್ನಾಟಕ ತಂಡ ಪ್ರಕಟ

ಶೇಷ ಭಾರತ ತಂಡದ ವಿರುದ್ಧ ತವರಿನಲ್ಲೇ ಆಡಲಾಗುವ ಇರಾನಿ ಟ್ರೋಫಿ ಪಂದ್ಯಾವಳಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. ರಣಜಿ ಟ್ರೋಫಿ ...

ಬೆಂಗಳೂರು: ಶೇಷ ಭಾರತ ತಂಡದ ವಿರುದ್ಧ ತವರಿನಲ್ಲೇ ಆಡಲಾಗುವ ಇರಾನಿ ಟ್ರೋಫಿ ಪಂದ್ಯಾವಳಿಗಾಗಿ ಕರ್ನಾಟಕ ತಂಡ ಪ್ರಕಟಗೊಂಡಿದೆ. ರಣಜಿ ಟ್ರೋಫಿ ಚಾಂಪಿಯನ್ ತಂಡದ ನಾಯಕ ವಿನಯ್  ಕುಮಾರ್ ಅವರೇ ತಂಡವನ್ನು  ಮುನ್ನಡೆಸಲಿದ್ದಾರೆ. ರಣಜಿ ಟ್ರೋಫಿ  ಫೈನಲ್ ಪಂದ್ಯದ ವೇಳೆ ಗಾಯಗೊಂಡಿದ್ದ ಕೆ.ಎಲ್.ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇರಾನಿ ಟ್ರೋಫಿ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾರ್ಚ್17ರಿಂದ 21ರ ವರೆಗೆ ನಡೆಯಲಿದೆ.

ಕರ್ನಾಟಕ ತಂಡ: ವಿನಯ್  ಕುಮಾ ರ್ (ನಾಯಕ), ರಾಬಿನ್ ಉತ್ತಪ್ಪ, ರವಿಕುಮಾರ್ ಸಮರ್ಥ್, ಮನೀಷ್ ಪಾಂಡೆ, ಕರುಣ್  ನಾ ಯರ್, ಶ್ರೇಯಸ್ ಗೋಪಾಲ್, ಶಿಶಿರ್ ಭವಾನೆ, ಅಭಿಷೇಕ್ ರೆಡ್ಡಿ, ಉದಿತ್ ಪಟೇಲ್, ಅಭಿಮನ್ಯು ಮಿಥುನ್, ಶ್ರೀನಾಥ್ಅರವಿಂದ್, ಎಚ್.ಎಸ್. ಶರತ್, ಸುಚಿತ್ ಜೆ., ಅವಿನಾಶ್ ಕೆ.ಸಿ., ಮಾಯಾಂ ಕ್ ಅಗರ್ವಾಲ್, ಸಿ.ಎಂ. ಗೌತಮ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT