ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ (ಸಂಗ್ರಹ ಚಿತ್ರ) 
ಕ್ರೀಡೆ

ಅನುಷ್ಕಾ ಶರ್ಮ "ಮೈ ಲವ್": ಕೊನೆಗೂ ತಮ್ಮ ಪ್ರೀತಿ ಒಪ್ಪಿಕೊಂಡ ಕೊಹ್ಲಿ!

ಅಂತೂ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ತಮ್ಮ ಮತ್ತು ನಟಿ ಅನುಷ್ಕಾ ಶರ್ಮ ಅವರ ನಡುವಿನ ಪ್ರೀತಿಯನ್ನು..

ಮೆಲ್ಬೋರ್ನ್: ಅಂತೂ ಭಾರತ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅವರು ತಮ್ಮ ಮತ್ತು ನಟಿ ಅನುಷ್ಕಾ ಶರ್ಮ ಅವರ ನಡುವಿನ ಪ್ರೀತಿಯನ್ನು ಹಂತ-ಹಂತವಾಗಿ ಜಗತ್ತಿನ ಮುಂದೆ ಒಪ್ಪಿಕೊಳ್ಳುತ್ತಿದ್ದಾರೆ.

ವಿಶ್ವಕಪ್‍ಗೂ ಮುನ್ನ ಅನುಷ್ಕಾ ಜತೆಯಾಗಿ ಫೋಟೋಗೆ ಪೋಸ್ ನೀಡಿದ್ದ ವಿರಾಟ್, ಮಂಗಳವಾರ ತಮ್ಮ ಟ್ವೀಟ್‍ನಲ್ಲಿ ಅನುಷ್ಕಾ `ಮೈ ಲವ್' ಎಂದು ಬರೆದುಕೊಂಡಿದ್ದಾರೆ. ಬಾಂಗ್ಲಾ ವಿರುದ್ಧ ಕ್ವಾರ್ಟರ್ ಫೈನಲ್‍ಗೂ ಮುನ್ನ ಮಂಗಳವಾರ ಅನುಷ್ಕಾ ಶರ್ಮ ಪ್ರಮುಖ ಪಾತ್ರದಲ್ಲಿ ನಟಿಸಿ, ಸ್ವತಃ ನಿರ್ಮಿಸಿರುವ `ಎನ್‍ಎಚ್ 10' ಎಂಬ ಚಿತ್ರ ವೀಕ್ಷಿಸಿದ ಕೊಹ್ಲಿ, ತಮ್ಮ ಅಭಿಪ್ರಾಯವನ್ನು ಟ್ವಿಟರ್‍ನಲ್ಲಿ ಬರೆದುಕೊಂಡಿದ್ದಾರೆ.



`ಈಗಷ್ಟೇ ಎನ್‍ಎಚ್ 10 ಚಿತ್ರ ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ಎಂಥ ಅದ್ಭುತ ಚಿತ್ರ. ಅದರಲ್ಲೂ ಮೈ ಲವ್ ಅನುಷ್ಕಾ ಶರ್ಮ ಅತ್ಯದ್ಬುತವಾಗಿ ನಟನೆ ಮಾಡಿದ್ದಾರೆ. ಹೆಮ್ಮೆಯಾಗುತ್ತದೆ' ಎಂದು ತಮ್ಮ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದ್ದಾರೆ. ಕೊಹ್ಲಿ ಇತ್ತೀಚೆಗಷ್ಟೇ, ಅನುಷ್ಕಾ ಜತೆಗಿನ ಸಂಬಂಧದ ಬಗ್ಗೆ ಬರೆದಿದ್ದಾರೆ ಎನ್ನುವ ಕಾರಣಕ್ಕೆ ಹಿರಿಯ ಪತ್ರಕರ್ತರೊಬ್ಬರನ್ನು ಸಾರ್ವಜನಿಕವಾಗಿ ನಿಂದಿಸಿ, ಬಳಿಕ ವಿರಾಟ್ ಕೊಹ್ಲಿ ಕ್ಷಮೆ ಕೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ

ಹೆಲಿಕಾಪ್ಟರ್‌ನಿಂದ ಉಳಿಯುವಾಗ 2 ತಿಂಗಳ ಮಗುವಿನೊಂದಿಗೆ ಎಡವಿದ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಪತ್ನಿ ಉಷಾ, Video

ಹೀಗೂ ಉಂಟೆ?: BJP ಶಾಸಕನ ಬಂಗಲೆ ತೊಳೆಯಲು ಹೋದ ಅಗ್ನಿಶಾಮಕ ವಾಹನ; ವಿಡಿಯೋ ವೈರಲ್‌ ಬೆನ್ನಲ್ಲೇ ₹2,700 ದಂಡ!