ಭಾರತ ಫುಟ್ಬಾಲ್ 
ಕ್ರೀಡೆ

ಫಿಫಾ ರ್ಯಾಂಕಿಂಗ್: ಭಾರತ ಪ್ರಗತಿ

ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಶಸ್ತಿ ಜಯಿಸಿದ ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್‍ನಲ್ಲಿ ಮೂರು ಸ್ಥಾನ ಜಿಗಿತ ಕಂಡು ಪ್ರಸಕ್ತ 163ನೇ...

ನವದೆಹಲಿ: ಪ್ರತಿಷ್ಠಿತ ಸ್ಯಾಫ್ ಫುಟ್ಬಾಲ್ ಚಾಂಪಿಯನ್‍ಶಿಪ್‍ನಲ್ಲಿ ಪ್ರಶಸ್ತಿ ಜಯಿಸಿದ ಭಾರತ ಫುಟ್ಬಾಲ್ ತಂಡ ಫಿಫಾ ರ್ಯಾಂಕಿಂಗ್‍ನಲ್ಲಿ ಮೂರು ಸ್ಥಾನ ಜಿಗಿತ ಕಂಡು ಪ್ರಸಕ್ತ 163ನೇ ಸ್ಥಾನದಲ್ಲಿದೆ. ಜ.3ರಂದು ತಿರುವನಂತಪುರದಲ್ಲಿ ನಡೆದ ಫೈನಲ್‍ನಲ್ಲಿ ಭಾರತ, 21 ಗೋಲುಗಳಿಂದ ಆಫಾ್ಘನಿಸ್ತಾನ ವಿರುದ್ಧ ಜಯ ಸಾಧಿಸಿತ್ತು. ಒಟ್ಟಾರೆ 139 ಪಾಯಿಂಟ್ಸ್ ಕಲೆಹಾಕಿರುವ ಭಾರತ, ಏಷ್ಯನ್ ಫುಟ್ಬಾಲ್ ರಾಷ್ಟ್ರಗಳ ಪೈಕಿ 31ನೇ ಸ್ಥಾನದಲ್ಲಿದೆ. ಏಷ್ಯನ್ ರಾಷ್ಟ್ರಗಳ ಪೈಕಿ ಇರಾನ್ (43), ಕೊರಿಯಾ (51), ಜಪಾನ್ (53), ಆಸ್ಟ್ರೇಲಿಯಾ (59) ಹಾಗೂ ಯುಎಇ 64ನೇ ಶ್ರೇಯಾಂಕ ಪಡೆದಿವೆ. ಇನ್ನು ಫಿಫಾದ ಅಗ್ರಸ್ಥಾನದಲ್ಲಿ ಬೆಲ್ಜಿಯಂ ಅಗ್ರಸ್ಥಾನ ಕಾಯ್ದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

SIR ಮೊದಲ ಕರಡು ಮತದಾರರ ಪಟ್ಟಿ ಪ್ರಕಟ: 1 ಕೋಟಿ, 7 ಲಕ್ಷ ಮತದಾರರ ಹೆಸರು ಡಿಲೀಟ್, ಬೆಂಗಳೂರಲ್ಲೇ ಅತಿ ಹೆಚ್ಚು!

ನಾವು ವಿಭಿನ್ನ ಜೆನ್ ಝೀಗಳಾಗಿರಬಹುದು, ಆದರೆ...: ʻಟಾಕ್ಸಿಕ್‌ʼ ಬಿಡುಗಡೆಗೂ ಮುನ್ನ ಯಶ್‌ ಹಾಡಿ ಹೊಗಳಿದ ಅನುಪಮ್ ಖೇರ್

ಕೇರಳದ 19 ವರ್ಷದ ವಿದ್ಯಾರ್ಥಿನಿ ಮುಡಿಗೆ 'ಮಿಸ್ ಯೂನಿವರ್ಸ್ ಇಂಡಿಯಾ 2026' ಕಿರೀಟ; ಯಾರು ಈ ಅತಿಲೋಕ ಸುಂದರಿ?

ಸಕ್ರಿಯ ರಾಜಕೀಯಕ್ಕೆ ಬರುವ ಬಯಕೆ ಬಿಚ್ಚಿಟ್ಟ ಸೈನಾ ನೆಹ್ವಾಲ್; BJPಯಿಂದ ಚುನಾವಣಾ ಅಖಾಡಕ್ಕೆ ಎಂಟ್ರಿ?

Basmati ಅಕ್ಕಿ ಭಾರತಕ್ಕೆ ಮಾತ್ರ ಸೀಮಿತವಲ್ಲ; ವಿಶೇಷ ಟ್ರೇಡ್‌ಮಾರ್ಕ್ ನೀಡಲು ಆಸ್ಟ್ರೇಲಿಯಾ ಕೋರ್ಟ್ ನಕಾರ; ರಫ್ತುದಾರರಲ್ಲಿ ಆತಂಕ