ಯೋಗೇಶ್ವರ್ ದತ್ 
ಕ್ರೀಡೆ

1 ರು. ವರದಕ್ಷಿಣೆ ತೆಗೆದುಕೊಂಡ ಹಿನ್ನೆಲೆ ಬಿಚ್ಚಿಟ್ಟ ಖ್ಯಾತ ಕುಸ್ತಿಪಟು ಯೋಗೇಶ್ವರ್ ದತ್

ಇಂದು ವಿವಾಹ ಜೀವನಕ್ಕೆ ಕಾಲಿಟ್ಟ ಭಾರತದ ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಕೇವಲ ಒಂದು ರೂಪಾಯಿ ವರದಕ್ಷಿಣೆ ರಹಸ್ಯದ ಬಗ್ಗೆ ಸ್ವತಃ ...

ನವದೆಹಲಿ: ಇಂದು ವಿವಾಹ ಜೀವನಕ್ಕೆ ಕಾಲಿಟ್ಟ ಭಾರತದ ಖ್ಯಾತ ಕುಸ್ತಿ ಪಟು ಯೋಗೇಶ್ವರ್ ದತ್ ಕೇವಲ ಒಂದು ರೂಪಾಯಿ ವರದಕ್ಷಿಣೆ  ರಹಸ್ಯದ ಬಗ್ಗೆ ಸ್ವತಃ ಯೋಗೇಶ್ವರ್ ದತ್  ಬಹಿರಂಗ ಪಡಿಸಿದ್ದಾರೆ.

ಹರ್ಯಾಣಾದ ಕಾಂಗ್ರೆಸ್ ನಾಯಕನ ಪುತ್ರಿ ಶೀತಲ್ ಜತೆ ವಿವಾಹವಾಗಿರುವ ಯೋಗೇಶ್ವರ್ ದತ್  ಒಂದು ರೂಪಾಯಿ ವರದಕ್ಷಿಣೆ ಪಡೆದು ಆದರ್ಶ ಮೆರೆದಿದ್ದರು ಎಂದು ಸುದ್ದಿಯಾಗಿತ್ತು. ಹಾಗಿದ್ದರೆ ದತ್ ವರದಕ್ಷಿಣೆ ರೂಪದಲ್ಲಿ ಹಣ ಪಡೆದರೇ ಎಂಬುದಕ್ಕೆ ಉತ್ತರಿಸಿರುವ ಅವರು, ಗಿ ತಾನು ಒಂದು ರೂಪಾಯಿ ಪಡೆದಿದ್ದು, ವರದಕ್ಷಿಣೆ ಎಂದಲ್ಲ, ಅದು ಶಗುನ್ ರೂಪದಲ್ಲಿ ಪಡೆದಿದ್ದೆನಷ್ಟೆ.
 
ಒಂದು ರೂಪಾಯಿ ಕೂಡಾ ವರದಕ್ಷಿಣೆ ಪಡೆಯದೇ ವಿವಾಹವಾಗುತ್ತಿದ್ದೇನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸಂಪ್ರದಾಯದ ಪ್ರಕಾರ ನಿಶ್ಚಿತಾರ್ಥದ ದಿನ ಒಂದು ರೂಪಾಯಿ ಪಡೆದಿದ್ದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!