ಲೂಯಿಸ್ ಹ್ಯಾಮಿಲ್ಟನ್ (ಚಿತ್ರ: ಟರ್ಕಿಶ್ ಜಿಪಿ ಟ್ವಿಟರ್ ಖಾತೆ) 
ಕ್ರೀಡೆ

ಟರ್ಕಿಷ್ ಗ್ರಾಂಡ್ ಗ್ರಾಂಡ್ ಪ್ರಿಕ್ಸ್: 7ನೇ ಎಫ್-1 ವಿಶ್ವ ಚಾಂಪಿಯನ್ ರೇಸ್ ಗೆದ್ದು, ಮೈಕಲ್ ಶೂಮಾಕರ್ ದಾಖಲೆ ಸರಗಟ್ಟಿದ ಲೂಯಿಸ್ ಹ್ಯಾಮಿಲ್ಟನ್

ಖ್ಯಾತ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ 7ನೇ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ರೇಸ್ ಗೆಲ್ಲು ಮೂಲಕ ರೇಸಿಂಗ್ ದಂತಕಥೆ ಮೈಕಲ್ ಶೂಮಾಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಂಕಾರ: ಖ್ಯಾತ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ 7ನೇ ಫಾರ್ಮುಲಾ ಒನ್ ವಿಶ್ವ ಚಾಂಪಿಯನ್ ರೇಸ್ ಗೆಲ್ಲು ಮೂಲಕ ರೇಸಿಂಗ್ ದಂತಕಥೆ ಮೈಕಲ್ ಶೂಮಾಕರ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ಟರ್ಕಿಯ ಇಸ್ತಾನ್ ಬುಲ್ ಪಾರ್ಕ್ ನಲ್ಲಿ ನಡೆದ ಟರ್ಕಿಷ್ ಗ್ರ್ಯಾಂಡ್ ಪ್ರಿಕ್ಸ್ ನಲ್ಲಿ 35 ವರ್ಷದ ರೇಸರ್ ಹ್ಯಾಮಿಲ್ಟನ್ 1:42:19.313 ಅವಧಿಯಲ್ಲಿ ಗುರಿ ಮುಟ್ಟುವ ಮೂಲಕ 25 ಅಂಕಗಳಿಸಿ ಅಗ್ರ ಸ್ಥಾನಿಯಾದರು. ಇವರಿಗೆ ತೀವ್ರ ಪೈಪೋಟಿ ನೀಡಿದ ಸೆರ್ಜಿಯೋ ಪೆರೇಜ್ 18 ಅಂಕಗಳಿಸಿ 2ನೇಸ್ಥಾನ ಪಡೆದರು. ಮಾಜಿ  ಚಾಂಪಿಯನ್ ಸೆಬಾಸ್ಟಿಯನ್ ವೆಟ್ಟಲ್ 15 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು.

2008ರಲ್ಲಿ ಮೊದಲ ಫಾರ್ಮುಲಾ ಒನ್ ವೃತ್ತಿಪರ ರೇಸ್ ಪ್ರಶಸ್ತಿ ಗಳಿಸಿದ್ದ ಲೂಯಿಸ್ ಹ್ಯಾಮಿಲ್ಟನ್, ಬಳಿಕ ತಮ್ಮ ವೃತ್ತಿ ಜೀವನದಲ್ಲಿ ಈವರೆಗೂ 94 ರೇಸ್ ಗಳನ್ನು ಜಯಿಸಿದ್ದಾರೆ. ಅಂತೆಯೇ 97 ಪೋಲ್ ಪೊಸಿಷನ್ ಸಾಧಿಸಿದ್ದು, 163 ಪೋಡಿಯಂ ಫಿನಿಷ್ ಮಾಡಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

ವಿದೇಶಿ ಮಹಿಳೆಗೆ ಪತ್ರ ಬರೆದು ಅಂಬೇಡ್ಕರ್ ಸೋಲನ್ನು ನೆಹರು ಸಂಭ್ರಮಿಸಿದ್ದು ನಿಜವಲ್ಲವೇ? 'ಗೂಗಲ್ ಬೇಬಿ'ಯಂತೆ ವರ್ತಿಸಬೇಡಿ!

SCROLL FOR NEXT