434 ಹುದ್ದೆಗಳು
ಯಾವ ಸಂಸ್ಥೆ? ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ
ಯಾವ ಹುದ್ದೆ?:
ವಿಳಾಸ: www.nielit.in
ಅರ್ಜಿ ಸಲ್ಲಿಸಲು ಮೇ 8 ಕೊನೆಯ ದಿನ.
272 ಹುದ್ದೆಗಳು
ಯಾವ ಸಂಸ್ಥೆ?: ನ್ಯೂಕ್ಲಿಯರ್ ಪವರ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.
ಯಾವ ಹುದ್ದೆ?: ಸೈಂಟಿಫಿಕ್ ಅಸಿಸ್ಟೆಂಟ್, ಸ್ಟೆನೋಗ್ರಾಫರ್ ಮತ್ತಿತರ ಹುದ್ದೆಗಳು.
ವಿಳಾಸ: www.npcil.gov.in
ಅರ್ಜಿ ಸಲ್ಲಿಸಲು ಮೇ 15 ಕೊನೆ ದಿನ.
326 ಹುದ್ದೆಗಳು
ಯಾವ ಸಂಸ್ಥೆ: ದಾಮೋದರ್ ವ್ಯಾಲಿ ಕಾರ್ಪೊರೇಷನ್.
ಯಾವ ಹುದ್ದೆ?: ಕಾನೂನು ಅಧಿಕಾರಿಗಳು, ಕೆಮಿಸ್ಟ್, ಜೂನಿಯರ್ ಎಂಜಿನಿಯರ್, ಜೂನಿಯರ್ ನರ್ಸ್, ಫಾರ್ಮಾಸಿಸ್ಟ್, ತರೆ...
ವಿಳಾಸ: www.dvc.gov.in
ಅರ್ಜಿ ಸಲ್ಲಿಸಲು ಮೇ 6 ಕೊನೆ ದಿನ.
42 ಹುದ್ದೆಗಳು
ಯಾವ ಸಂಸ್ಥೆ?: ಇಸ್ರೋ, ಶ್ರೀಹರಿಕೋಟ
ಯಾವ ಹುದ್ದೆ?: ಟೆಕ್ನಿಷಿಯನ್
ವಿಳಾಸ: www.shar.gov.in
ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನ.