ದೇಶ ನೋಡು
ಅಧಿಕೃತ ಹೆಸರು 'ಕಿಂಗ್ಡಮ್ ಆಫ್ ಕಾಂಬೋಡಿಯಾ'. ಚಾಲ್ತಿಯಲ್ಲಿರುವುದು ಕಾಂಬೋಡಿಯಾ. ಇದು ದಕ್ಷಿಣ ಏಷ್ಯಾದ ರಾಷ್ಟ್ರ. ಇಂಡೋಚೀನಾ ದ್ವೀಪದ ದಕ್ಷಿಣ ಭಾಗದಲ್ಲಿದೆ.
ಅಧಿಕೃತ ಭಾಷೆ- ಖಮರ್
ರಾಜಧಾನಿ- ನಾಮ್ಪೆನ್
ಕರೆನ್ಸಿ- ರೀಲ್
ಜನಸಂಖ್ಯೆ- 1,49,52,665 (2010ರಂತೆ)
ವಿಸ್ತೀರ್ಣ- 1,81,035 ಚ.ಕಿ.ಮೀ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.