ಅಷ್ಟ ದಿಕ್ಕುಗಳು: ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಆಗ್ನೇಯ, ನೈಋತ್ಯ, ವಾಯವ್ಯ, ಈಶಾನ್ಯ.
ಅಷ್ಟ ಮಠಗಳು: ಫಲಿಮಾರು, ಅದಮಾರು, ಕೃಷ್ಣಾಪುರ, ಶಿರೂರು, ಕಾಣಿಯೂರು, ಪುತ್ತಿಗೆ, ಸೋದೆ, ಪೇಜಾವರ (ಉಡುಪಿ ಶ್ರೀಕೃಷ್ಣ ಮಠಗಳು).
ಅಷ್ಟ ಮೂರ್ತಿಗಳು: ಭವ, ಶರ್ವ, ಈಶಾನ್ಯ, ಪಶುಪತಿ, ಭೀಮ, ಉಗ್ರ, ಮಹಾದೇವ, ರುದ್ರ.
ಅಷ್ಟ ವಸುಗಳು: ಆಪ, ಧರ, ಧ್ರುವ, ಸೋಮ, ಅನಿಲ, ಅನಲ, ಪ್ರತ್ಯುಕ್ಷ, ಪ್ರಭಾಸ.
ಅಷ್ಟ ಮಂಗಲಗಳು: ಛತ್ರ, ಧ್ವಜ, ಕಲಶ, ಚಾಮರ, ಸುಪ್ರತಿಷ್ಟಕ, ಭೃಂಗಾರ, ದರ್ಪಣ, ತಾಲ.
ಅಷ್ಟ ಮದಗಳು: ಧನ, ಕುಲ, ವಿದ್ಯಾ, ರೂಪ, ಯೌವನ, ಬಲ, ಪರಿವಾರ, ಅಧಿಕಾರ. <
(ಸಂಗ್ರಹ)
- ಎಚ್.ಪಿ. ದೀಪ್ತಿ