ಸಿಗರೇಟು, ಬೀಡಿ ಸೇದುವುದು ಹೃದಯಕ್ಕೆ ಮಾತ್ರವಲ್ಲ ಮೆದುಳಿಗೂ ಹಾನಿಕಾರಕವಂತೆ!
ಹಾಗಂತ ಅಮೆರಿಕದಲ್ಲಿ ನಡೆಸಿದ ಹೊಸ ಅಧ್ಯಯನವೊಂದು ಹೇಳಿದೆ. ಇಲಿಗಳ ಮೇಲೆ ನಡೆಸಿದ ಅಧ್ಯಯನದಿಂದ ಇದು ಸಾಬೀತಾಗಿದೆ. ಅದರಂತೆ ಬೀಡಿ, ಸಿಗರೇಟು ಹೆಚ್ಚಾಗಿ ಸೇದುವುದರಿಂದ ಅಲ್‌ಝಮೈರ್ ರೋಗಕ್ಕೆ ತುತ್ತಾಗುವ ಸಾಧ್ಯತೆ ಜಾಸ್ತಿ ಎಂದು ಅಧ್ಯಯನ ಬಹಿರಂಗಪಡಿಸಿದೆ. ಯುವಕರೇ... ಬೀಡಿ, ಸಿಗರೇಟ್‌ಗೆ ಬೆಂಕಿ ಹಚ್ಚುವ ಮುನ್ನ ಮತ್ತೊಮ್ಮೆ ಯೋಚಿಸಿ...