750 ಹುದ್ದೆಗಳು
ಯಾವ ಸಂಸ್ಥೆ: ಲೈಫ್ ಇನ್ಸೂರೆನ್ಸ್ ಕಾರ್ಪೊರೆಷನ್ ಆಫ್ ಇಂಡಿಯಾ
ಯಾವ ಹುದ್ದೆ: ಸಹಾಯಕ ಆಡಳಿತ ಅಧಿಕಾರಿ
ವಿಳಾಸ: www.licindia.in
221 ಹುದ್ದೆಗಳು
ಯಾವ ಸಂಸ್ಥೆ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್
ಯಾವ ಹುದ್ದೆ: ಅಸೋಸಿಯೇಟ್ ಪ್ರೊಫೆಸರ್, ಪ್ರೋಗ್ರಾಮರ್, ಅಸಿಸ್ಟೆಂಟ್ ಪೊಫೆಸರ್ ಮತ್ತಿತರ ಹುದ್ದೆಗಳು
ವಿಳಾಸ: www.cbse.nic.in
ಅರ್ಜಿ ಸಲ್ಲಿಸಲು ಕೊನೆ ದಿನ: ಏ.8
69 ಹುದ್ದೆಗಳು
ಯಾವ ಸಂಸ್ಥೆ: ಸೆಂಟ್ರಲ್ ಯುನಿವರ್ಸಿಟಿ ಆಫ್ ಕೇರಳ
ಯಾವ ಹುದ್ದೆ: ಹಿಂದಿ, ಕಂಪ್ಯೂಟರ್ ಸೈನ್ಸ್ ಸೇರಿ ವಿವಿಧ ವಿಷಯಕ್ಕೆ ಸಂಬಂಧಿಸಿದ ಉಪನ್ಯಾಸಕರ ಹುದ್ದೆಗಳು
ವಿಳಾಸ: www.cukerala.nc.in
ಅರ್ಜಿ ಸಲ್ಲಿಸಲು ಕೊನೆ ದಿನ: ಏ.1
5 ಹುದ್ದೆಗಳು
ಯಾವ ಸಂಸ್ಥೆ?: ಎಚ್‌ಎಂಟಿ ಮೆಷಿನ್ಸ್ ಟೂಲ್ಸ್ ಲಿಮಿಟೆಡ್
ಯಾವ ಹುದ್ದೆ?: ಕಂಪನಿ ಸೆಕ್ರೆಟರಿ, ಫೈನಾನ್ಸ್ ಪ್ರೊಫೆಷನಲ್ಸ್
ವಿಳಾಸ: www.hmtindia.com/careers