ಮನುಷ್ಯನಿಗೆ ಆಸೆ ಇರಬೇಕು, ಆದರೆ ದುರಾಸೆ ಇರಬಾರದು. ಮನುಷ್ಯನಿಗೆ ಅತಿ ಆಸೆ ಬಂದರೆ ದುರಾಸೆಯು ಬರುತ್ತದೆ. ಇದರ ಬಗ್ಗೆ ಒಂದು ಗಾದೆಯೇ ಇದೆ. 'ಅತಿ ಆಸೆ ಗತಿ ಗೇಡು' ಎಂದು. ಅಲ್ಲದೇ ಆಸೆಗೆ ಒಂದು ಮಿತಿ ಇರಬೇಕು. 'ಆಸೆಯೇ ದುಃಖಕ್ಕೆ ಮೂಲ'. ಆಸೆಗೆ ಬಲಿಯಾಗಬಾರದು. ದುರಾಸೆಯಿಂದ ನಾಶವಾಗುವವರು ನಾವೇ.
= ಸಂತೋಷ್ ಎಸ್. 8ನೇ ತರಗತಿ, ನಂಜನಗೂಡು