ಭಾರತಿ ರೀಟೇಲ್‌ನ ಈಜಿ ಡೇ ಮತ್ತು ಈಜಿ ಡೇ ಮಾರ್ಕೆಟ್ ಸ್ಟೋರ್‌ಗಳು 'ಜೀವಿಸಿ ಬೇಸಿಗೆಯಲ್ಲಿ ಖುಷಿಯಿಂದ' ಎನ್ನುವ ಆಂದೋಲನ ಆರಂಭಿಸಿದೆ. ಬೇಸಿಗೆಗೆ ಉಪಯುಕ್ತವಾಗುವ ಎಲ್ಲ ಬಗೆಯ ಉಪಕರಣಗಳು, ಆಹಾರ ಪದಾರ್ಥಗಳು, ವಸ್ತುಗಳನ್ನು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಒದಗಿಸುವುದು ಇದರ ಉದ್ದೇಶ. ಮಾಹಿತಿಗೆ: www.bharti-retail.in