ಯುವಜನ/ಮಕ್ಕಳು

ಕು. ಮೇಧಾಹಿರಣ್ಮಯಿ

ಕಠಿಣ ಪರಿಶ್ರಮ, ಗುರುಗಳ, ಹೆತ್ತವರ ಬೆಂಬಲ ಹಾಗೂ ಶಾಲಾ ಅಧ್ಯಾಪಕರ ಪ್ರೋತ್ಸಾಹ ಇದ್ದಲ್ಲಿ ಮಗುವಿನಲ್ಲಿರುವ ಸುಪ್ತ ಪ್ರತಿಭೆಯನ್ನು ಹೊರತರುವುದು ಸಾಧ್ಯವಾಗುತ್ತದೆ ಎನ್ನುವುದಕ್ಕೆ ಕುಮಾರನ್ಸ್ ಸ್ಕೂಲ್‌ನ ವಿದ್ಯಾರ್ಥಿನಿ 11 ವರ್ಷದ ಕು. ಮೇಧಾಹಿರಣ್ಮಯಿ ಉದಾಹರಣೆ. ಮೇಧಾಹಿರಣ್ಮಯಿ ವಯಸ್ಸಿಗೆ ಮೀರಿದ ಪ್ರತಿಭಾನ್ವಿತೆ. ಈ ಚಿಕ್ಕ ವಯಸ್ಸಿಗೇ ಈಕೆಯ ದಾಸರಪದಗಳ ಸಿ.ಡಿ. 'ಇನಿದನಿ' ಹೊರಬಂದಿದೆ. ಪೇಜಾವರ ಶ್ರೀಗಳಿಂದ ಬಿಡುಗಡೆಗೊಂಡ ಈ ಸಿ.ಡಿ.ಯಲ್ಲಿ 9 ಸುಮಧುರ ದಾಸರಪದಗಳಿವೆ. ಒಂದಕ್ಕಿಂತ ಒಂದು ಇಂಪಾಗಿದೆ.
ಕು. ಮೇಧಾಹಿರಣ್ಮಯಿ ಕರ್ನಾಟಕ ಶಾಸ್ತ್ರೀಯ ಸಂಗೀತದ ಮೊದಲ ಪಾಠಗಳನ್ನು ತನ್ನ ತಂದೆ ಡಾ. ವಿದ್ಯಾಭೂಷಣರಿಂದಲೇ ಕಲಿತಳು. ಕರ್ನಾಟಕ ಸಂಗೀತದ ಸೂಕ್ಷ್ಮತೆಗಳನ್ನು ಗ್ರಹಿಸುವ ಅಸಾಧಾರಣ ಚತುರಮತಿಯಾದ ಈ ಪೋರಿ ಕಲಿಕೆಯಲ್ಲೂ ಮುಂದಿದ್ದಾಳೆ. ಕಳೆದ ಐದಾರು ವರ್ಷಗಳಿಂದ ಸಂಗೀತದ ಮಜಲುಗಳಲ್ಲಿ ಗಂಭೀರವಾಗಿ, ಆಸಕ್ತಿಯಿಂದ ಕಲಿಯುತ್ತಿದ್ದಾಳೆ. ಈಕೆ ಇನ್ನಷ್ಟು ಸಾಧನೆ ಮಾಡಲಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಕಾರ್ಮಿಕರ ಆರೋಗ್ಯ ತಪಾಸಣೆ ಹೆಸರಲ್ಲಿ 800 ಕೋಟಿ ರೂ. ಲೂಟಿ; ಸಂತೋಷ್ ಲಾಡ್ ರಾಜೀನಾಮೆಗೆ ಆರಗ ಜ್ಞಾನೇಂದ್ರ ಆಗ್ರಹ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್