ನನ್ನ ಪುಟ್ಟ ತಂಗಿ
ನನ್ನ ಪುಟ್ಟ ತಂಗಿ
ತೊಡುತಾಳೆ ಬಣ್ಣದ ಅಂಗಿ
ಅವಳ ಹೆಸರು ಉಪಾಸನ
ಮಾಡುತಾಳೆ ಯೋಗಾಸನ
ಅವಳಿಗೀಗ ಆರು ತಿಂಗಳು
ಕಾಣುತಾಳೆ ಬೆಳದಿಂಗಳು
ಅವಳ ಕಣ್ಣು ಬಟ್ಟಲು
ಮಲಗಲು ಅವಳಿಗೆ ತೊಟ್ಟಿಲು
ನೋಡಲವಳು ಗೊಂಬೆ
ಹಿಡಿಯಲವಳು ತುಂಬೆ
ಅವಳೆ ನನ್ನ ಪುಟ್ಟ ತಂಗಿ
= ಸಮೀಕ್ಷ ವಿವೇಕ್
3ನೇ ತರಗತಿ, ಬೆಂಗಳೂರು
ನನ್ನ ಪುಟ್ಟ ತಂಗಿ
ತೊಡುತಾಳೆ ಬಣ್ಣದ ಅಂಗಿ
ಅವಳ ಹೆಸರು ಉಪಾಸನ
ಮಾಡುತಾಳೆ ಯೋಗಾಸನ
ಅವಳಿಗೀಗ ಆರು ತಿಂಗಳು
ಕಾಣುತಾಳೆ ಬೆಳದಿಂಗಳು
ಅವಳ ಕಣ್ಣು ಬಟ್ಟಲು
ಮಲಗಲು ಅವಳಿಗೆ ತೊಟ್ಟಿಲು
ನೋಡಲವಳು ಗೊಂಬೆ
ಹಿಡಿಯಲವಳು ತುಂಬೆ
ಅವಳೆ ನನ್ನ ಪುಟ್ಟ ತಂಗಿ
= ಸಮೀಕ್ಷ ವಿವೇಕ್
3ನೇ ತರಗತಿ, ಬೆಂಗಳೂರು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.