764 ಹುದ್ದೆಗಳು
ಯಾವ ಸಂಸ್ಥೆ?: ನೌಕಾ ಸೇನೆ ಬಂದರು, ವಿಶಾಖಪಟ್ಟಣ
ಯಾವ ಹುದ್ದೆ?: ಟ್ರೇಡ್ಸ್‌ಮೆನ್
ವಿಳಾಸ: www.vizagpost.com
ಮೇ 15 ಅರ್ಜಿ ಸಲ್ಲಿಸಲು ಕೊನೆ ದಿನ.
198 ಹುದ್ದೆಗಳು
ಯಾವ ಸಂಸ್ಥೆ?: ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್
ಯಾವ ಹುದ್ದೆ?: ಅಸಿಸ್ಟೆಂಟ್, ಲೋವರ್ ಡಿವಿಷನ್ ಕ್ಲರ್ಕ್, ಟೆಕ್ನಿಕಲ್ ಅಸಿಸ್ಟೆಂಟ್
ವಿಳಾಸ: www.bis.org.in
ಮೇ 24 ಅರ್ಜಿ ಸಲ್ಲಿಸಲು ಕೊನೆ ದಿನಾಂಕ
605 ಹುದ್ದೆಗಳು
ಯಾವ ಸಂಸ್ಥೆ?: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
ಯಾವ ಹುದ್ದೆ?: ಮೆಕ್ಯಾನಿಕಲ್, ಎಲೆಕ್ಟ್ರಿಕಲ್ ಆಪರೇಟರ್, ಇಸ್ಟ್ರುಮೆಂಟ್ ಮೆಕ್ಯಾನಿಕ್ ಇತರೆ...
ವಿಳಾಸ: www.sail.co.in
ಮೇ 13 ಅರ್ಜಿ ಸಲ್ಲಿಸಲು ಕೊನೆ ದಿನಾಂಕ.
17 ಹುದ್ದೆಗಳು
ಯಾವ ಸಂಸ್ಥೆ?: ವಿಜಯಾ ಬ್ಯಾಂಕ್
ಯಾವ ಹುದ್ದೆ?: ಸೆಕ್ಯುರಿಟಿ ಆಫೀಸರ್
ವಿಳಾಸ: www.vijayabank.com
ಮೇ 25 ಅರ್ಜಿ ಸಲ್ಲಿಸಲು ಕೊನೆ ದಿನಾಂಕ