544 ಹುದ್ದೆಗಳು
ಯಾವ ಸಂಸ್ಥೆ?: ಅಸ್ಸಾಂ ರೈಫಲ್ಸ್
ಯಾವ ಹುದ್ದೆ?: ಕಾನ್ಸ್‌ಟೇಬಲ್, ರೈಫಲ್ ಮ್ಯಾನ್
ವಿಳಾಸ: www.assamrifles.gov.in
ಜೂ. 3 ಅರ್ಜಿ ಸಲ್ಲಿಸಲು ಕೊನೆ ದಿನ.
28 ಹುದ್ದೆಗಳು
ಯಾವ ಸಂಸ್ಥೆ?: ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ನ್ಯೂಟ್ರಿಷಿಯನ್
ಯಾವ ಹುದ್ದೆ?: ಟೆಕ್ನಿಕಲ್ ಆಫೀಸರ್, ಟೆಕ್ನಿಕಲ್ ಅಸಿಸ್ಟೆಂಟ್, ನರ್ಸ್
ವಿಳಾಸ: www.ninindia.org
ಜೂ.3 ಅರ್ಜಿ ಸಲ್ಲಿಸಲು ಕೊನೆ ದಿನ
45 ಹುದ್ದೆಗಳು
ಯಾವ ಸಂಸ್ಥೆ?: ಐರ್‌ಕಾನ್ ಇಂಟರ್‌ನ್ಯಾಷನಲ್ ಲಿಮಿಟೆಡ್
ಯಾವ ಹುದ್ದೆ?: ಅಕೌಂಟ್ಸ್ ಸೆಕ್ಷನ್ ಆಫೀಸರ್, ಅಸಿಸ್ಟೆಂಟ್ ಮ್ಯಾನೇಜರ್, ಫಿಟ್ಟರ್, ಜೂನಿಯರ್ ಎಂಜಿನಿಯರ್, ಟೆಕ್ನಿಷಿಯನ್
ವಿಳಾಸ:www.ircon.org
ಜೂ.2 ಅರ್ಜಿ ಸಲ್ಲಿಸಲು ಕೊನೆ ದಿನ
30 ಹುದ್ದೆಗಳು
ಯಾವ ಸಂಸ್ಥೆ?: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ
ಯಾವ ಹುದ್ದೆ?: ಜೂನಿಯರ್ ಅಸಿಸ್ಟೆಂಟ್
ವಿಳಾಸ: www.sail.co.in
ಜೂ.1 ಅರ್ಜಿ ಸಲ್ಲಿಸಲು ಕೊನೆ ದಿನ
50 ಹುದ್ದೆಗಳು
ಯಾವ ಸಂಸ್ಥೆ?: ಸೆಂಟ್ರಲ್ ಯುನಿರ್ವಸಿಟಿ ಆಫ್ ಹಿಮಾಚಲ ಪ್ರದೇಶ
ಯಾವ ಹುದ್ದೆ?: ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ಅಸಿಸ್ಟೆಂಟ್ ಪ್ರೊಫೆಸರ್, ಡೆಪ್ಯುಟಿ ಲೈಬ್ರೆರಿಯನ್
ವಿಳಾಸ: www.cuhimachal.ac.in
ಮೇ 31 ಅರ್ಜಿ ಸಲ್ಲಿಸಲು ಕೊನೆ ದಿನ
12 ಹುದ್ದೆಗಳು
ಯಾವ ಸಂಸ್ಥೆ?: ರಕ್ಷಣಾ ಸಚಿವಾಲಯ
ಯಾವ ಹುದ್ದೆ?: ಟೆಕ್ನಿಷಿಯನ್, ಮಲ್ಟಿ ಟಾಸ್ಕಿಂಗ್ ಸ್ಟಾಫ್, ಸಿವಿಲಿಯನ್ ಮೋಟಾರ್ ಡ್ರೈವರ್
ಮೇ 3 ಅರ್ಜಿ ಸಲ್ಲಿಸಲು ಕೊನೆ ದಿನಾಂಕ.