ಯುವಜನ/ಮಕ್ಕಳು

ಗುರುದೇವೋ ಭವ

ಅಕ್ಕರೆಯ 'ಅ'ಕಾರ ಸಿಕ್ಕರೆ
ವಿದ್ಯೆಯಿಲ್ಲಿ ಸಿಹಿ ಸಕ್ಕರೆ
ಬೇಕಿಲ್ಲ ಕಲಿಕೆ ಮಮಕಾರ
ಆಗಲೇ ಶಿಕ್ಷಣಕ್ಕೊಂದು ಆಕಾರ

ಶಿಕ್ಷಣವಲ್ಲ ಕಬ್ಬಿಣದ ಕಡಲೆ
ಅರಿತರೆ ಇದು ಹುರಿಗಾಳು
ಬೋಧನೆಯ ಹಾದಿಯೂ ಕಲೆ
ಜೊಳ್ಳ ಹೊರತಾಗಿರಲಿ ಕಾಳು

ಹತ್ತಾರು ಹೊತ್ತಗೆಗಳ ಹೊತ್ತು
ಬಾಗಿದ ಬೆನ್ನು ನೋವಿನ ಕತ್ತು
ತಿರುಗಿ ನೋಡುವ ಆ ಹೊತ್ತು
ಮಂದಹಾಸವ ಚೆಲ್ಲಿತ್ತು

ಆಗಲಿಲ್ಲ ಎಲ್ಲ ಶಿಕ್ಷಕ-ಶಿಕ್ಷಕಿ
ಕಲಿಸುವತ್ತ ಮುಖಾಮುಖಿ
ಶಿಕ್ಷಣ ವ್ಯವಸ್ಥೆಗೆ ದರ್ಪಣ
ವಿದ್ಯಾರ್ಥಿಗೆ ಎಲ್ಲಾ ಅರ್ಪಣ
ಅಂದು ದ್ರೋಣ, ಪರಶುರಾಮ
ಎಂದೆಲ್ಲ ಇತ್ತು ಹಲವು ನಾಮ
ಯಜ್ಞ-ಯಾಗ ಹಲವು ಹೋಮ
ಸಹಿತ ಶಿಕ್ಷಣಕ್ಕೆ ಮೀಸಲು ಗುರುಧಾಮ

ಇಂದು ರಾಧಾಕೃಷ್ಣನ್ ಸರ್ವಪಲ್ಲಿ
ಅವರಂತೆ ಇದ್ದಾರೆ ನಮ್ಮಲ್ಲೂ ಇಲ್ಲಿ
ಭಕ್ತಿಗೆ ಲಲಾಮನಾಗಿರಲಿ
ಶಿಕ್ಷಣಕ್ಕೆ ಗುಲಾಮನಾಗಿರಲಿ

ಹಿರಿದು ಭಾವದಿ ಹೆತ್ತ ಮನ ಹಿರಿಹಿರಿ
ಬರಲೆಮ್ಮ ಶಿಕ್ಷಕರಿಗೂ ಪ್ರಶಸ್ತಿ ಗರಿ
ಹರಿದು ಸಂಭ್ರಮ ಸಂತೃಪ್ತ ಝರಿ
ಇರಲಿ ಆಗಿರಲಿ ಅವರು ಸಂಸ್ಥೆಯ ಸಿರಿ

-  ಪುನರ್ವ (ಆದಿತ್ಯ ಪ್ರಸಾದ್ ಪಾಂಡೇಲು)
10ನೇ ತರಗತಿ, ಮಣಿಪಾಲ ಪದವಿಪೂರ್ವ ಕಾಲೇಜು, ಮಣಿಪಾಲ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ