229 ಹುದ್ದೆಗಳು
ಯಾವ ಸಂಸ್ಥೆ?: ಸೆಂಟ್ರಲ್ ಸಿಲ್ಕ್ ಬೋರ್ಡ್, ಬೆಂಗಳೂರು
ಯಾವ ಹುದ್ದೆ?: ವಿಜ್ಞಾನಿಗಳು, ಇನ್ಸ್‌ಪೆಕ್ಟರ್, ಜೂನಿಯರ್ ಟ್ರಾನ್ಸ್‌ಲೇಟರ್, ಟೆಕ್ನಿಕಲ್ ಅಸಿಸ್ಟೆಂಟ್, ಕ್ಲರ್ಕ್ ಇತರೆ.
ವಿಳಾಸ: www.csb.gov.in
ಅರ್ಜಿ ಸಲ್ಲಿಸಲು ಮಾ.14 ಕೊನೆ ದಿನ.
110 ಹುದ್ದೆಗಳು
ಯಾವ ಸಂಸ್ಥೆ?: ಸದರ್ನ್ ನೇವಲ್ ಕಮಾಂಡ್
ಯಾವ ಹುದ್ದೆ?: ಚಾರ್ಜ್‌ಮ್ಯಾನ್ ಇತರೆ.
ವಿಳಾಸ: ದಿ ಫ್ಲ್ಯಾಗ್ ಆಫೀಸರ್, ಕಮಾಂಡಿಂಗ್ ಇನ್ ಚೀಫ್ (ಫೊರ್ ಎಸ್‌ಒ(ಸಿಆರ್‌ಸಿ)) ಹೆಡ್ ಕ್ವಾಟರ್ಸ್ ಸದರ್ನ್ ನೇವಲ್ ಕಮಾಂಡ್, ಕೊಚ್ಚಿ- 682004, ಕೇರಳ.
ಅರ್ಜಿ ಸಲ್ಲಿಸಲು ಮಾ.5 ಕೊನೆ ದಿನ.
67 ಹುದ್ದೆಗಳು
ಯಾವ ಸಂಸ್ಥೆ?: ಸೀರಿಯಸ್ ಫ್ರಾಡ್ ಇನ್ವೆಸ್ಟಿಗೇಷನ್ ಆಫೀಸ್
ಯಾವ ಹುದ್ದೆ?: ಪ್ರಾಸಿಕ್ಯೂಟರ್, ಸೀನಿಯರ್ ಪ್ರಾಸಿಕ್ಯೂಟರ್ ಇತರೆ.
ವಿಳಾಸ: www.sfio.nic.in
ಅರ್ಜಿ ಸಲ್ಲಿಸಲು ಮಾ. 10 ಕೊನೆ ದಿನ.
11 ಹುದ್ದೆಗಳು
ಯಾವ ಸಂಸ್ಥೆ?: ಹಿಂದೂಸ್ತಾನ್ ಇನ್‌ಸೆಕ್ಟಿಸೈಡ್ಸ್ ಲಿ.
ಯಾವ ಹುದ್ದೆ?: ಎಇ, ಸೇಫ್ಟಿ ಸೂಪರ್‌ವೈಸರ್, ಮೆಡಿಕಲ್ ಆಫೀಸರ್ ಇತರೆ.
ವಿಳಾಸ: www.hil.gov.in
ಅರ್ಜಿ ಸಲ್ಲಿಸಲು ಮಾ.5 ಕೊನೆ ದಿನ.