ಜಾಬ್ ದಾರಿ
4517 ಹುದ್ದೆಗಳು
ಯಾವ ಸಂಸ್ಥೆ?
ವೆಸ್ಟ್ ಸೆಂಟ್ರಲ್ ರೇಲ್ವೆ
ಯಾವ ಹುದ್ದೆ?
ಹೆಲ್ಪರ್, ಟ್ರ್ಯಾಕ್ಮ್ಯಾನ್ ಇತರೆ
ವಿಳಾಸ: www.wcr.indiarailways.gov.in
ಜ.15 ಅರ್ಜಿ ಸಲ್ಲಿಸಲು ಕೊನೆ ದಿನ.
1206 ಹುದ್ದೆಗಳು
ಯಾವ ಸಂಸ್ಥೆ?
ಸೌತ್ ಈಸ್ಟ್ ಸೆಂಟ್ರಲ್ ರೇಲ್ವೆ
ಯಾವ ಹುದ್ದೆ?
ವಿವಿಧ ಹುದ್ದೆಗಳು
ವಿಳಾಸ: www.rrcbilaspur.org
ಜ.24 ಅರ್ಜಿ ಸಲ್ಲಿಸಲು ಕೊನೆ ದಿನ.
158 ಹುದ್ದೆಗಳು
ಯಾವ ಸಂಸ್ಥೆ?
ಎಐಎಂಎ
ಯಾವ ಹುದ್ದೆ?
ಮ್ಯಾನೇಜ್ಮೆಂಟ್ ಟ್ರೈನಿ, ಅಕೌಂಟೆಂಟ್, ಜೂ. ಟೆಕ್ನಿಕಲ್ ಅಸಿಸ್ಟೆಂಟ್, ಅಸಿಸ್ಟೆಂಟ್ ಎಂಜಿನಿಯರ್
ವಿಳಾಸ: https://jobapply.in/mrpsujob
ಜು.18 ಅರ್ಜಿ ಸಲ್ಲಿಸಲು ಕೊನೆ ದಿನ.
196 ಹುದ್ದೆಗಳು
ಯಾವ ಸಂಸ್ಥೆ?
ಡೈರೆಕ್ಟೊರೇಟ್ ಜನರಲ್ ಬಾರ್ಡರ್ ಸೆಕ್ಯುರಿಟಿ ಫೋರ್ಸ್
ಯಾವ ಹುದ್ದೆ?
ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್, ಹೆಡ್ ಕಾನ್ಸ್ಟೇಬಲ್
ವಿಳಾಸ: www.bsf.nic.in
ಜ.14 ಅರ್ಜಿ ಸಲ್ಲಿಸಲು ಕೊನೆ ದಿನ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.