ಇ- ಬರಹ
ಮಾತು ಬಾರದೆಂದು
ಚಿಂತಿಸಬೇಡ
ಇಡೀ ವಿಶ್ವವೇ
ನಡೆದಿದೆ ನಿನ್ನೆಡೆಗೆ!
ಕಲಿ ನೀನು
ಬ್ರೌಸಿಂಗು, ಬ್ಲಾಗಿಂಗು
ಚಾಟಿಂಗು, ಮೇಲಿಂಗು
ಎಸ್ಸೆಮ್ಮೆಸ್ಸು!
ಹೊರಚೆಲ್ಲು
ನಿನ್ನೆಲ್ಲ ಭಾವನೆ
ವಿಶ್ವದೆಲ್ಲೆಡೆಗೆ.
ತೋರು ಮನದ
ವಿಶ್ವರೂಪ!
-ಗೌರಿ
ಮಾತು ಬಾರದೆಂದು
ಚಿಂತಿಸಬೇಡ
ಇಡೀ ವಿಶ್ವವೇ
ನಡೆದಿದೆ ನಿನ್ನೆಡೆಗೆ!
ಕಲಿ ನೀನು
ಬ್ರೌಸಿಂಗು, ಬ್ಲಾಗಿಂಗು
ಚಾಟಿಂಗು, ಮೇಲಿಂಗು
ಎಸ್ಸೆಮ್ಮೆಸ್ಸು!
ಹೊರಚೆಲ್ಲು
ನಿನ್ನೆಲ್ಲ ಭಾವನೆ
ವಿಶ್ವದೆಲ್ಲೆಡೆಗೆ.
ತೋರು ಮನದ
ವಿಶ್ವರೂಪ!
-ಗೌರಿ
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.