ಯುವಜನ/ಮಕ್ಕಳು

ಮುದ್ದು ಮಕ್ಕಳಿರಾ, ಉತ್ತರ ಹೇಳುವಿರಾ?

1.    ಉದ್ದುದ್ದವನೆ, ಉರಿಮುಖದವನೆ ಎದ್ದು ಬಾರಯ್ಯ ಮುದ್ದು ಕುಮಾರ...
2.    ನನ್ನೂರಿಗೆ ನಿನ್ನೂರು ಸೇರಿದರೆ ಏನಾಗುತ್ತೆ?
3.    ಜಗತ್ತಿನಲ್ಲಿ ಇದುವರೆಗೆ ಹೆಚ್ಚು ತಲೆತಿಂದವನು ಇವನು...?
4.    ಮೂರು ಅಕ್ಕಪಕ್ಕದ ಕಟ್ಟಡಗಳಿರುತ್ತವೆ. ಒಂದು 25 ಮಹಡಿಯದು, ಒಂದು 15 ಮಹಡಿಯದು, ಮತ್ತೊಂದು 7 ಮಹಡಿಯದು. ಮೂರಕ್ಕೂ ಒಮ್ಮೆ ಆಕಸ್ಮಿಕವಾಗಿ ಬೆಂಕಿ ಬೀಳುತ್ತದೆ. ತಕ್ಷಣ ಆ್ಯಂಬುಲೆನ್ಸ್ ಬಂದರೆ ಮೊದಲು ಯಾವ ಕಟ್ಟಡದ ಬೆಂಕಿ ನಂದಿಸುತ್ತದೆ?
5.    ಎಲ್ಲ ಪ್ರತಿಮೆ ಮೇಲೂ ಕಾಗೆ ಕೂರುತ್ತದೆ. ಗಾಂಧೀಜಿ ಪ್ರತಿಮೆ ಮೇಲೆ ಮಾತ್ರ ಕೂರೋದಿಲ್ಲ. ಯಾಕೆ?

ಉತ್ತರಗಳು
1.    ಮೆಣಸಿನಕಾಯಿ
2.    ಇನ್ನೂರು
3.    ಹೇನು
4.    ಯಾವುದರದ್ದೂ ಇಲ್ಲ, ಏಕೆಂದರೆ ಬಂದಿದ್ದು ಆ್ಯಂಬುಲೆನ್ಸ್, ಫೈರ್ ಎಂಜಿನ್ ಅಲ್ಲ.
5.     ಗಾಂಧೀಜಿ ಕೈಯ್ಯಲ್ಲಿ ಕೋಲಿರುತ್ತದಲ್ಲಾ ಅದಿಕ್ಕೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!