293 ಹುದ್ದೆಗಳು
ಯಾವ ಹುದ್ದೆ?: ಬಿಎಸ್‌ಎಫ್
ಯಾವ ಸಂಸ್ಥೆ?: ಎಸ್‌ಐ, ಎಚ್‌ಸಿ, ಸಿಟಿ(ಎಂಜಿನಿಯರ್‌ಗಳು)
ವಿಳಾಸ: www.bsf.nic.in
ಆ.4 ಅರ್ಜಿ ಸಲ್ಲಿಸಲು ಕೊನೆ ದಿನ.
50 ಹುದ್ದೆಗಳು
ಯಾವ ಹುದ್ದೆ?: ಜೂನಿಯರ್ ಎಂಜಿನಿಯರ್, ಲ್ಯಾಬೊರೇಟರಿ ಟೆಕ್ನಿಷಿಯನ್
ಯಾವ ಸಂಸ್ಥೆ?: ಜವಾಹರಲಾಲ್ ಇನ್ಸ್‌ಟಿಟ್ಯೂಟ್ ಆಫ್ ಪೋಸ್ಟ್ ಗ್ರ್ಯಾಜುವೇಟ್ ಮೆಡಿಕಲ್ ಎಜುಕೇಷನ್ ಆ್ಯಂಡ್ ರೀಸರ್ಚ್
ವಿಳಾಸ: www.jipmer.edu
ಜು.14 ಅರ್ಜಿ ಸಲ್ಲಿಸಲು ಕೊನೆ ದಿನ.
40 ಹುದ್ದೆಗಳು
ಯಾವ ಹುದ್ದೆ?: ಸೀನಿಯರ್ ಮೆಡಿಕಲ್ ಆಫೀಸರ್, ನರ್ಸ್‌ಗಳು
ಯಾವ ಸಂಸ್ಥೆ?: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ರೂರ್‌ಕೆಲಾ
ವಿಳಾಸ:www.sail.co.in
ಆ.9 ಅರ್ಜಿ ಸಲ್ಲಿಸಲು ಕೊನೆ ದಿನ.
88 ಹುದ್ದೆಗಳು
ಯಾವ ಹುದ್ದೆ?: ಅಸಿಸ್ಟೆಂಟ್ ಮ್ಯಾನೇಜರ್
ಯಾವ ಸಂಸ್ಥೆ?: ಸ್ಮಾಲ್ ಇಂಡಸ್ಟ್ರೀಸ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ
ವಿಳಾಸ: www.sidbi.in
ಜು.20 ಅರ್ಜಿ ಸಲ್ಲಿಸಲು ಕೊನೆ ದಿನ.