ಜಾಬ್ ದಾರಿ
86 ಹುದ್ದೆಗಳು
ಯಾವ ಸಂಸ್ಥೆ?-
ಕರ್ನಾಟಕ ಪವರ್ ಕಾರ್ಪೊರೇಷನ್
ಯಾವ ಹುದ್ದೆ?- ಎಡ್ಮಿನಿಷ್ಟ್ರೇಷನ್ ಅಸಿಸ್ಟೆಂಟ್
ವಿಳಾಸ- www.karnatakapower.com
ಅರ್ಜಿ ಸಲ್ಲಿಸಲು ಜೂ. 21 ಕೊನೆ ದಿನ.
13 ಹುದ್ದೆಗಳು
ಯಾವ ಸಂಸ್ಥೆ?
ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್
ಯಾವ ಹುದ್ದೆ?
ಮೆಕ್ಯಾನಿಕಲ್,ಅಟೊಮೊಬೈಲ್ ಎಂಜಿನಿಯರ್ ಇತರೆ.
ವಿಳಾಸ- ಡೆಪ್ಯುಟಿ ಎಸ್ಟಾಬ್ಲಿಷ್‌ಮೆಂಟ್ ಆಫೀಸರ್,
ಬಾಬಾ ಅಟೋಮಿಕ್ ರಿಸರ್ಚ್ ಸೆಂಟರ್,
ಟ್ರಾಂಬೆ, ಮುಂಬೈ- 400085
ಅರ್ಜಿ ಸಲ್ಲಿಸಲು ಆ.31 ಕೊನೆ ದಿನ.
13 ಹುದ್ದೆಗಳು
ಯಾವ ಸಂಸ್ಥೆ?
ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಫುಡ್ ಟೆಕ್ನಾಲಜಿ
ಯಾವ ಹುದ್ದೆ?
ಲ್ಯಾಬ್ ಇನ್‌ಚಾರ್ಜ್, ಲ್ಯಾಬ್ ಟೆಕ್ನಿಷಿಯನ್
ವಿಳಾಸ- ದಿ ರಿಜಿಸ್ಟ್ರಾರ್,ಎನ್‌ಐಎಫ್‌ಇಎಂ(NIFTEM) ಪ್ಲಾಟ್ ನಂ.97, ಸೆಕ್ಟರ್ -56,
ಎಚ್‌ಎಸ್‌ಐಐಡಿಸಿ ಇಂಡಸ್ಟ್ರಿಯಲ್ ಎಸ್ಟೇಟ್,
ಕುಂಡ್ಲಿ- 131028, ಸೊನಿಪಟ್ ಜಿಲ್ಲೆ, ಹರಿಯಾಣ
ಜುಲೈ 3 ಅರ್ಜಿ ಸಲ್ಲಿಸಲು ಕೊನೆ ದಿನ.
30 ಹುದ್ದೆಗಳು
ಯಾವ ಸಂಸ್ಥೆ?-ನ್ಯಾಷನಲ್ ಸೆಂಟರ್ ಫಾರ್ ಸೈಸ್ಟೇನೇಬಲ್ ಎಗ್ರಿಕಲ್ಚರ್
ಯಾವ ಹುದ್ದೆ?-ರೀಜನಲ್ ಕಾರ್ಡಿನೇಟರ್, ಫೀಲ್ಡ್ ಮ್ಯಾನೇಜರ್
ವಿಳಾಸ - http///www.nacsampeda.org
ಜೂ.20 ಅರ್ಜಿ ಸಲ್ಲಿಸಲು
ಕೊನೆ ದಿನ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.