ಮಂಡೇಲಾಗೆ ಗೌರವ
ದಕ್ಷಿಣ ಆಫ್ರಿಕಾದ ಸೊವೆಟೋದಲ್ಲಿರುವ ಎಫ್ಎನ್ಬಿ ಕ್ರೀಡಾಂಗಣದಲ್ಲಿ ನೆಲ್ಸನ್ ಮಂಡೇಲಾ ಸ್ಮರಣಾರ್ಥ ಮಂಗಳವಾರ ಆಯೋಜಿಸಲಾಗಿದ್ದ ಪ್ರಾರ್ಥನಾ ಸಭೆಯಲ್ಲಿ ಭಾಗವಹಿಸಿರುವ ಸಾವಿರಾರು ಮಂದಿ ಅಭಿಮಾನಿಗಳು.