ನೀರಿಲ್ಲದ ಊರಲ್ಲಿ ಬೆಳಕಿಲ್ಲ ಕೊಂಚ ಕಣ್ಬಿಟ್ ನೋಡಿ
ರಾಜ್ಯದಲ್ಲಿ 2008ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ತೀವ್ರವಾಗಿ ಕಾಡಿದ್ದು ರಸಗೊಬ್ಬರ ಮತ್ತು ಬಿತ್ತನೆ ಬೀಜದ ಸಮಸ್ಯೆ.
- 6519 ಮೆಗಾವ್ಯಾಟ್ ರಾಜ್ಯದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ
- 2710 ಮೆಗಾವ್ಯಾಟ್ ಈಗ ಉತ್ಪಾದನೆ ಆಗುತ್ತಿರುವುದು
- ಪ್ರಸ್ತುತ ವಿದ್ಯುತ್ ಬೇಡಿಕೆ 200 ದಶಲಕ್ಷ ಯೂನಿಟ್
- ಪೂರೈಕೆ ಆಗುತ್ತಿರುವುದು 150- 155 ದಶಲಕ್ಷ ಯೂನಿಟ್
- ರಾಜ್ಯದ 16 ಜಿಲ್ಲೆಗಳ 534 ಗ್ರಾಮಗಳಲ್ಲಿ ನೀರಿನ ಮೂಲವೇ ಇಲ್ಲ
- ಈ ಜಿಲ್ಲೆಗಳ ಜನರಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ
- 500-600 ಕೋಟಿ ರುಪಾಯಿ ನೀರಿನ ಸಮಸ್ಯೆ ನಿವಾರಣೆಗೆ ಬೇಕು
ಕನ್ನಡಪ್ರಭ ವಾರ್ತೆ ಬೆಂಗಳೂರು ಮೇ 19
ವಿದ್ಯುತ್ ಸಮಸ್ಯೆ:
ನೀರಿನ ಸಮಸ್ಯೆ:
ಇದುವರೆಗೆ ಪ್ರಸ್ತಾಪವಿಲ್ಲ :
ಹೊಸ ಸರ್ಕಾರಕ್ಕೆ ಸವಾಲು
ಟ್ಯಾಂಕರ್ ಮೂಲಕ ನೀರು