ಕನಸಿನ ಚಿನ್ನಕ್ಕೆ ಉತ್ಖನನ ಶುರು
ಸಾಧುವಿನ ಕನಸಿನ ಆಧಾರದಲ್ಲಿ ಉತ್ತರ ಪ್ರದೇಶದ ದೌಂಡಿಯಾ ಖೇಡಾ ಗ್ರಾಮದ ಉನ್ನಾವ್ ಕೋಟೆಯಲ್ಲಿ ಚಿನ್ನಕ್ಕಾಗಿ ಉತ್ಖನನ ಕಾರ್ಯ...
ಪಿಟಿಐ ಉನ್ನಾವ್ (ಉ.ಪ್ರ) ಅ.18-
- 1,000 ಟನ್-ಇರಬಹುದಾದ ಚಿನ್ನ
- 1 ತಿಂಗಳು -ಅಗೆತಕ್ಕೆ ಸಮಯ
- 31,000 ಕೋಟಿ- ಅಂದಾಜು ಮೌಲ್ಯ
- 12 ಮಂದಿ - ಎಸ್ಐನ ಅಧಿಕಾರಿಗಳ ತಂಡ, ಸಿಬ್ಬಂದಿ
- ಯಾರದ್ದು ಕೋಟೆ?- ರಾಜಾ ರಾವ್ ಬಕ್ಸ್ ಸಿಂಗ್ನದ್ದು
- ಎಲ್ಲಿದೆ?- ಉತ್ತರಪ್ರದೇಶದ ಉನ್ನಾವ್ ಜಿಲ್ಲೆಯ ದೌಂಡಿಯಾ ಖೇಡಾ ಗ್ರಾಮ
- 100 ಚದರ ಮೀಟರ್ನ 2 ಗುಂಡಿ ತೋಡಿ ಶೋಧ ಕಾರ್ಯ ಶುರು
ತಿಂಗಳು ಬೇಕು:
31 ಸಾವಿರ ಕೋಟಿ ಮೌಲ್ಯ:
ಅರ್ಜಿ ಒಪ್ಪಿದ ಸುಪ್ರೀಂ
ಮುಗಿಬಿದ್ದ ಮಾಧ್ಯಮಗಳು
-ಸೀತಾರಾಂ ಯೆಚೂರಿ, ಸಿಪಿಎಂ ನಾಯಕ
-ನರೇಂದ್ರ ಮೋದಿ, ಗುಜರಾತ್ ಸಿಎಂ