ಕೇಜ್ರಿವಾಲ್ಗೆ ಕಪಾಳಮೋಕ್ಷ
ಆಮ್ ಆದ್ಮಿ ಪಕ್ಷ(ಆಪ್) ಮುಖಂಡ ಅರವಿಂದ ಕೇಜ್ರಿವಾಲ್ ಅವರಿಗೆ..
ಆಮ್ ಆದ್ಮಿ ಪಕ್ಷ(ಆಪ್) ಮುಖಂಡ ಅರವಿಂದ ಕೇಜ್ರಿವಾಲ್ ಅವರಿಗೆ ಮತ್ತೊಮ್ಮೆ ಕಪಾಳಮೋಕ್ಷ ಮಾಡಲಾಗಿದೆ. ವಾಯವ್ಯ ದೆಹಲಿಯ ಸುಲ್ತಾನ್ಪುರಿಯಲ್ಲಿ ಮಂಗಳವಾರ ಆಪ್ ಅಭ್ಯರ್ಥಿ ಪರ ಪ್ರಚಾರ ನಡೆಸುತ್ತಿದ್ದಾಗ ರಿಕ್ಷಾ ಚಾಲಕನೊಬ್ಬ ಕೇಜ್ರಿವಾಲ್ಗೆ ಕಪಾಳಮೋಕ್ಷ ಮಾಡಿದ್ದಾನೆ. ಮೊದಲು ಕೇಜ್ರಿವಾಲ್ಗೆ ಹಾರ ಹಾಕಿದ ಚಾಲಕ ಲಾಲಿ ನಂತರ ಹಲ್ಲೆ ನಡೆಸಿದ್ದಾನೆ.