ಬೊಕ್ಕಸ ವೆಚ್ಚ 5 ಸಾವಿರ ಕೋಟಿಯತ್ತ
1952ಕ್ಕೆ ಹೋಲಿಸಿದರೆ ಈಗಿನ ಲೋಕಸಭಾ ಚುನಾವಣೆ ವೆಚ್ಚ ಶೇ.80 ಪಟ್ಟು ಹೆಚ್ಚಳವಾಗಿದೆ.
ನವದೆಹಲಿ: 1952ಕ್ಕೆ ಹೋಲಿಸಿದರೆ ಈಗಿನ ಲೋಕಸಭಾ ಚುನಾವಣೆ ವೆಚ್ಚ ಶೇ.80 ಪಟ್ಟು ಹೆಚ್ಚಳವಾಗಿದೆ. ಸ್ವಾತಂತ್ರ್ಯ ಸಿಕ್ಕ ಬಳಿಕ ದೇಶ ಕಂಡ ಮೊದಲ ಲೋಕಸಭಾ ಚುನಾವಣೆ ವೇಳೆ ವೆಚ್ಚ ಕೇವಲ 10 ಕೋಟಿ ಇತ್ತು. ಕಳೆದ ಚುನಾವಣೆಯಲ್ಲಿ ಇದು 846 ಕೋಟಿ ತಲುಪಿತ್ತು. ಈ ಬಾರಿ ಅದು 5 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ.
ಅಂಕಿ- ಅಂಶಗಳು
ವರ್ಷವೆಚ್ಚ(ಕೋಟಿ)
1952 10.45
1957 5.7
1962 7.32
196710.79
1971 11.60
1977 23.03
1980 54.77
1984 81.51
1989 154.22
1991 359.10
1996597.34
1998 666.22
1999 947.68
2004 1,113.87
2009 846.66
20145000