ವಡೋದರಾದಿಂದ ಸ್ಪರ್ಧಿಸಿರುವ ನರೇಂದ್ರ ಮೋದಿ ಆಸ್ತಿ ಒಟ್ಟು ಆಸ್ತಿ 1.51 ಕೋಟಿ
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಒಟ್ಟು ಆಸ್ತಿ ಮೌಲ್ಯ 1.51 ಕೋಟಿ ಎಂದು ಸ್ವತಃ ಅವರೇ ಘೋಷಿಸಿಕೊಂಡಿದ್ದಾರೆ.
ಚರಾಸ್ತಿ 51,57,582
(ಇದರಲ್ಲಿ ಬ್ಯಾಂಕ್ಗಳಲ್ಲಿರುವ ಠೇವಣಿ ಮತ್ತು ಕೈಯಲ್ಲಿರುವ 29,700 ನಗದು ಕೂಡ ಒಳಗೊಂಡಿದೆ
4 ಉಂಗುರ: 1.35ಲಕ್ಷ
ಯಾವುದೇ ವಾಹನ ಹೊಂದಿಲ್ಲ
ಕಳೆದ ಎರಡು ವರ್ಷಗಳಲ್ಲಿ ಯಾವುದೇ ಚಿನ್ನಾಭರಣಗಳನ್ನು ಖರೀದಿಸಿಲ್ಲ
ಗಾಂಧಿನಗರದಲ್ಲಿರುವ ಮನೆ
(ಅದರ ಮೌಲ್ಯ 1ಕೋಟಿ)
ಆದಾಯ (2012-13)
4,54,094
ಆದಾಯ (2011-12)
1,50,000
ಒಟ್ಟು ಆಸ್ತಿ (2012) 1.33 ಕೋಟಿ