ಅಜಂಖಾನ್, ಅಮಿತ್ ಶಾ ವಿರುದ್ಧ ಎಫ್ಐಆರ್ ದಾಖಲು
ದ್ವೇಷ ಬಿತ್ತುವ ಹೇಳಿಕೆಗೆ ಸಂಬಂಧಿಸಿ ಸಮಾಜವಾದಿ ನಾಯಕ ಅಜಂಖಾನ್, ಮೋದಿ ಆಪ್ತ ಅಮಿತ್ ಶಾ ವಿರುದ್ಧ ಉತ್ತರ ಪ್ರದೇಶ..
ಗಾಜಿಯಾಬಾದ್: ದ್ವೇಷ ಬಿತ್ತುವ ಹೇಳಿಕೆಗೆ ಸಂಬಂಧಿಸಿ ಸಮಾಜವಾದಿ ನಾಯಕ ಅಜಂಖಾನ್, ಮೋದಿ ಆಪ್ತ ಅಮಿತ್ ಶಾ ವಿರುದ್ಧ ಉತ್ತರ ಪ್ರದೇಶ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಈ ನಡುವೆ ಪ್ರಚಾರ ಸಭೆಗಳಲ್ಲಿ ಪಾಲ್ಗೊಳ್ಳದಂತೆ ನಿಷೇಧಿಸಿರುವ ಆದೇಶ ಮರು ಪರಿಶೀಲಿಸುವಂತೆ ಆಯೋಗಕ್ಕೆ ಅಮಿತ್ ಶಾ ಮನವಿ ಮಾಡಿದ್ದಾರೆ.